ಹ್ಯಾಪಿ ಬರ್ತ್‌ಡೇ ಕನ್ವರ್ ಲಾಲ್ 💐💜🌹💙💐

ಅಂಬರೀಷ್ ರವರಿಗೆ ಅಣ್ಣಾವ್ರಂದ್ರೆ ಗೌರವ ಮತ್ತು ಪ್ರೀತಿ, ಅಣ್ಣಾವ್ರಿಗೂ ಸಹ ಅಂಬರೀಷ್ ಇದ್ದರೆ ಅಲ್ಲಿ ನಗುವಿಗೆ ಹಾಸ್ಯಕ್ಕೆ ಕೊನೆಯಿಲ್ಲ ಅಂತ ಹೇಳ್ಕೊಂಡಿದ್ದಾರೆ, ಅಂಬಿ ರವರು ಅಣ್ಣಾವ್ರ ಚಿತ್ರಗಳನ್ನು…

“ಅನ್ನದಾನ ಮಹಾದಾನ” 🙏

“ಅನ್ನದಾತೋ ಸುಖೀಭವ ““ಅನ್ನಂ ಪರಬ್ರಹ್ಮಂ ಸ್ವರೂಪಂ” ಹಸಿವು ಅನ್ನೋದು ಯಾರಿಗಿಲ್ಲ ಹೇಳಿ.. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾವ ನೋವನ್ನು ಬೇಕಾದರೂ ತಡೆಯಬಹುದು,…

ಹಾಲುಜೇನು @39 ರ ಸಂಭ್ರಮ 💐💙💜🌹

ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯ ವಾಗಿರಬೇಕೆಂದರೆ ಆಸ್ತಿ, ಅಂತಸ್ತು, ಐಶ್ವರ್ಯ ಮುಖ್ಯವಲ್ಲ, ಇವೆಲ್ಲ ಇಂದು ಬಂದು ನಾಳೆ ಹೋಗೋ ವಸ್ತು, ಸಿರಿ ಸಂಪತ್ತು ಯಾವುದೂ ಶಾಶ್ವತವಲ್ಲ, ಗಂಡನ…

ಹ್ಯಾಪಿ ಬರ್ತ್‌ಡೇ ಗುಲಾಬ್ ಜಾಮೂನ್ 💐💙💐

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ರವರಿಗೆ ಜನುಮ ದಿನದ ಶುಭಾಶಯಗಳು 🌹💐❤. ಮೊದಲ ಚಿತ್ರದಲ್ಲಿ ಚಿನ್ನಾರಿ ಮುತ್ತ ನಾಗಿ ನಟಿಸಿ ಕೊಟ್ರೇಶಿ ಕನಸು ಚಿತ್ರದ ಅಭಿನಯಕ್ಕೆ “ರಾಷ್ಟ್ರ…

ಗೌಂಡಮಣಿ @ 82

ಕೆಲವು ನಟರು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿತಾರೆ , ಕನ್ನಡದಲ್ಲಿ ನರಸಿಂಹರಾಜ್, ಬಾಲಕೃಷ್ಣ, ಎನ್ ಎಸ್ ರಾವ್, ದಿನೇಶ್ … ಭಾಷೆ ಯಾವುದಾದರೇನು ಹಾಸ್ಯ ಮುಖ್ಯ, ಇಂದೇ…

ಪ್ರಿಯ ಓದುಗರಿಗೆ ವಿಶ್ವ ಸಹೋದರ ದಿನಾಚರಣೆಯ ಶುಭಾಶಯಗಳು 💐💙💐.

ಸಹೋದರರ ಕುರಿತಾಗಿ ಚಿತ್ರರಂಗದಲ್ಲಿ ಸಾಕಷ್ಟು ಗೀತೆಗಳು ಬಂದಿವೆ, ಒಂದಕ್ಕಿಂತ ಒಂದು ವಿಭಿನ್ನ ಆದರೂ ಸೋದರ ವಾತ್ಸಲ್ಯ ತೋರಿಸುವ ಗೀತೆ, ಸಿಪಾಯಿ ಚಿತ್ರದ “ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ,…

ಸಾವಿರದ ಸರದಾರ – ಹೊನ್ನವಳ್ಳಿ ಕೃಷ್ಣ 💐💙💐

ಒಬ್ಬ ನಟ ಚಿತ್ರರಂಗದಲ್ಲಿ ಹೆಚ್ಚೆಂದರೆ 800- 900 ಚಿತ್ರಗಳು ನಟಿಸೋದು ಹೆಚ್ಚು ಆದರೆ ಕೆಲವು ಕಲಾವಿದರಿಗೆ ಆ ದೇವರು ನೀಡಿದ ವರ 1000 ಚಿತ್ರಗಳಲ್ಲಿ ನಟಿಸೋದು ಸುಲಭದ…

ಅಣ್ಣಾವ್ರ “ಯೋಗ ಗುರು ” ಇನ್ನಿಲ್ಲ 😥

ಅಣ್ಣಾವೃ ಯೋಗ ಕಲಿತ ಮತ್ತು ತಮ್ಮ ಯೋಗ ಕಲಿಕೆಗೆ ಗುರುಗಳು ಎಂದು ಭಾವಿಸಿದ ಯೋಗ ಗುರು“ಹೊನ್ನಪ್ಪ ಫಕೀರಪ್ಪ ನಾಯ್ಕಾರ್ ” ರವರು ಇಂದು ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ.…

ನಟಿ ನಿಷ್ವಿಕಾ ನಾಯ್ಡುಗೆ ಸಿಕ್ಕಿದ ಬರ್ತಡೇ ಗಿಫ್ಟ್

“ವಾಸು ನಾನು ಪಕ್ಕ ಕಮರ್ಷಿಯಲ್” ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ಜೊತೆಗೆ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ ನಟಿ ನಿಷ್ವಿಕಾ ನಾಯ್ಡು ಇಂದು ಅವರ 25ನೆ…