“ಕಾರ್”

ಚಿಕ್ಕ ವಯಸ್ಸಿನಲ್ಲಿ ನಮಗೊಂದು ಕನಸಿರುತ್ತದೆ.  ಅದು ಒಡವೆ-ವಸ್ತುವಿನದ್ದಲ್ಲ..  ದೊಡ್ಡ ಬಂಗಲೆ ಬೇಕು ಅಂತಲ್ಲ.. ಕೈ ತುಂಬಾ ದುಡ್ಡು ಬೇಕು ಅಂತಲೂ ಅಲ್ಲ.. ಕಂಪ್ಯೂಟರ್‌-ಲ್ಯಾಪ್ಟಾಪ್ ಸಹ ಅಲ್ಲ.. ಅವೆಲ್ಲಾ…

ವರ್ಷಗಳ ಕನಸು ನೆರವೇರಲಿದೆ

ಪವರ್ ಸ್ಟಾರ ಪುನೀತ್ ರಾಜ್ಕುಮಾರ್ ಅವರ ಚಿತ್ರ ಬಿಡುಗಡೆಯಾಗ್ತಿದೆ ಅಂದ್ರೆ ಸಾಕು ಅದನ್ನ ನೋಡೋಕೆ ಕುಟುಂಬಸ್ಥರು-ಮನೆ ಮಂದಿಯವರೆಲ್ಲ, ವಿಹಾರಕ್ಕೆ ತೆರಳುವಹಾಗೆ ಬಹಳ ಸಂಭ್ರಮದಿಂದ ಚಿತ್ರಮಂದಿರತ್ತ ಧಾವಿಸುತ್ತಾರೆ. ಸಾಂಸಾರಿಕ…

“ವಿಲನ್” (ಮಲಯಾಳಂ)

ನಾ ನೋಡಿದ ಮೊಟ್ಟಮೊದಲ ಮಲಯಾಳಿ ಸಿನೆಮಾ ಇದು. ಹಾಗಾಗಿ ನೇಟಿವಿಟಿ ಅರ್ಥವಾಗಲು ತುಸು ಹೊತ್ತು ಹಿಡಿಯಿತು. ನಂತರ ನಿಧಾನವಾಗಿ ಒಂದೊಂದೇ ಸತ್ಯವನ್ನು ತೆರೆದುಕೊಳ್ಳುತ್ತಾ ಸಾಗುವ ಕಥೆ ಆಪ್ತ…

ಬತ್೯ಡೇ ಸ್ಪೆಷಲ್ – ಪುಟ್ಟಣ್ಣ ಕಣಗಾಲ್

ಕನ್ನಡ ಚಿತ್ರರಂಗದಲ್ಲಿ ಆಗಿನ ಕಾಲದಲ್ಲಿ ಹಲವಾರು ನಿದೇ೯ಶಕರು ಬಂದರು ಹೋದರು ಆದರೆ ಹೆಸರು ಇರೋದು ಕೆಲವರು ಮಾತ್ರ ಸಿದ್ದಲಿಂಗಯ್ಯ, ಜಿ ವಿ ಅಯ್ಯರ್, ದೊರೆ ಭಗವಾನ್, ವಿಜಯ್,…

“ನ್ಯೂಟನ್” (ಹಿಂದಿ)

ಸರ್ಕಾರಿ ಕೆಲಸ ದೇವರ ಕೆಲಸ. ಸರ್ಕಾರ ಕೊಟ್ಟಿರುವ ಕೆಲಸವನ್ನು ಶ್ರಧ್ಧಾ-ಭಕ್ತಿಯಿಂದ ಮಾಡಿದರೆ ಸಿಗುವ ಉಡುಗೊರೆ ಕತ್ತು ಮುರಿತ. ಆಶ್ಚರ್ಯವಾಯ್ತೇ? ಚುನಾವಣಾ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ನಮ್ಮ…

ಹ್ಯಾಪಿ ಬರ್ತ್‌ಡೇ ಗಾಯಕಿ ವಾಣಿ ಜಯರಾಂ

ಖ್ಯಾತ ಹಿನ್ನೆಲೆಗಾಯಕಿ ವಾಣಿ ಜಯರಾಂ ರವರಿಗೆ ಜನುಮದಿನದ ಶುಭಾಶಯಗಳು💐ಗುಡ್ಡಿ , ಹಿಂದಿ ಚಲನಚಿತ್ರದ ಮೂಲಕ ಹಾಡಲು ಶುರುಮಾಡಿದ ಗಾನಕೋಗಿಲೆ ಹದಿನಾಲ್ಕು ಭಾಷೆಯಲ್ಲಿ ಸುಮಾರು ಹತ್ತು ಸಾವಿರ ಹಾಡುಗಳನ್ನು…

ಹ್ಯಾಪಿ ಆನಿವಸ೯ರಿ ಪವರ್ ಸ್ಟಾರ್ ದಂಪತಿಗಳಿಗೆ 🌹

ಕರುನಾಡ ಯುವರತ್ನ, ಪ್ರೀತಿಯ ರಾಜರತ್ನ, ಕಲಾ ಸಾವ೯ಭೌಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಮೇಡಂ ರವರಿಗೆ 21 ನೇ ವಷ೯ದ ವಿವಾಹ ವಾಷಿ೯ಕೋತ್ಸವದ…

‘ಪ್ರೇಮದ ಕಾಣಿಕೆ’

ಡಾ. ರಾಜ್‌ಕುಮಾರ್ ಹೊಸ ತರಹದ ಪಾತ್ರದಲ್ಲಿ. ನಾಯಕಿ ಪಾತ್ರಧಾರಿಯನ್ನು ಹೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುವ ಯತ್ನದ ನೇಪಥ್ಯ ನಮಗೆ ನಂತರ ತಿಳಿಯುತ್ತದೆ. ತನ್ನ ಮುದ್ದು ಮಗಳನ್ನು, ತಾನು ಜೈಲು…

“ರಿಕ್ಕಿ” (ಕನ್ನಡ)

ಕನ್ನಡ ಹಾರರ್ ಮೂವಿ ಹುಡುಕುತ್ತಾ ಹೋದವಳಿಗೆ ಸಿಕ್ಕಿದ್ದು “ರಿಕ್ಕಿ” ಸಿನೆಮಾ. ಹೆಚ್ಚು ಕಡಿಮೆ ಕಾಲು ಭಾಗ ನೋಡುವವರೆಗೂ ದೆವ್ವ ಬರುತ್ತೆ ದೆವ್ವ ಬರುತ್ತೆ ಅಂತ ಕಾಯುವುದೇ ಆಯ್ತು.…