ಲವ್ಲಿ ಸ್ಟಾರ್ಪ್ರೇಮ್@25!

“ಪ್ರಾಣ” ಇವರು ಅಭಿನಯದ ಮೊದಲ ಸಿನಿಮಾ ಆದ್ರೂ, ರತ್ನಜ ನಿರ್ದೇಶನದ   ನೆನಪಿರಲಿ ಖ್ಯಾತಿಯನ್ನು ತಂದುಕೊಟ್ಟ ಸಿನಿಮಾ   .. ಎಲ್ಲರಿಗೂ “ನೆನಪಿರಲಿ ಪ್ರೇಮ್” ಎಂದೇ ಪರಿಚಿತರಾಗಿರುವರು ನಟ  ಪ್ರೇಮ್.…

ಕನ್ನಡ ಚಿತ್ರರಂಗದ ರಜನಿಕಾಂತ್ – ಜಗತ್ ಕಿಲಾಡಿ ಜಗ್ಗೇಶ್

ಐ ತೇರಿ ಲಕಡಿ ಪಕಡಿ ಜುಮ್ಮಾ…ಅಂತಿಂತ ಗಂಡು ನಾನಲ್ಲನನ್ನಂಥ ಭಂಡ ಯಾರಿಲ್ಲಕನ್ನಡ ಭಾಷೇನೆ ನನ್ ಜೀವಕಾವೇರಿ ತಾಯಿನೇ ನಮ್ಮವ್ವಈ ಮಣ್ಣಂದ್ರೆ ಚಿನ್ನಇಲ್ ಹುಟ್ದೋನು ರನ್ನನಡೆ ಚೆನ್ನ ನುಡಿ…

ನಟಭಯಂಕರ ವಜ್ರಮುನಿ ನೆನಪು

“ಯಾಕ್ ಬಂದೆ ಇಲ್ಲಿಗೆ ನಿನ್ನೇ ನೋಡಕ್ ಬಂದೆನನ್ನನ್ನೇ ಏಕವಚನದಲ್ಲಿ ಮಾತಾಡೋಕೆ ಸೊಕ್ಕೇ ನಿನಗೆ “ “ಅವನ್ ತಿಂತಾರೋ ಅನ್ನ ನಮ್ದುಅವನ್ ಉಡ್ತಾಯಿರೋ ಬಟ್ಟೆ ನಮ್ದುಅವನ್ ಇರೋ ಮನೆ…

ಮಾತೃದೇವೋಭವ

“ಅಮ್ಮ ಎಂದರೆ ಏನೋ ಹರುಷವುನಮ್ಮಾ ಪಾಲಿಗೆ ಅವಳೇ ದೈವವು” “ಅಮ್ಮಾ ನೀನು ನಮಗಾಗಿ ಸಾವಿರ ವರುಷ ಹಾಯಾಗಿ,ಬದುಕಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮಾ ಊರೆನೆ ಅಂದರು…

ಅಮ್ಮಂದಿರ ದಿನಾಚರಣೆಯ ಶುಭಾಶಯಗಳು

“ಅಮ್ಮ ನೀನು ನಮಗಾಗೀಸಾವಿರ ವರುಷ ಸುಖವಾಗೀಬಾಳಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮ ಎಂದರೆ ಮೈಮನವೆಲ್ಲಹೂವಾಗಿದೆಯಮ್ಮಎರಡಕ್ಷರದಲಿ ಏನಿದೆ ಶಕ್ತಿಹೇಳುವವರಾರಮ್ಮ “ “ಅಮ್ಮ ಎಂದರೆ ಏನೋ ಹರುಷವೂನಮ್ಮ ಪಾಲಿಗೆ…

ಲೈಟ್ ಬಾಯ್ ನಿಂದ ಚಾಲೆಂಜಿಂಗ್ ಸ್ಟಾರ್ ದಶ೯ನ್

ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸರ ಮುದ್ದಿನ ಮಗ ಲೈಫನ್ನು ಚಾಲೆಂಜಾಗಿ ತಗೊಂಡು ಹಲವಾರು ಕಷ್ಟಗಳನ್ನು ಅನುಭವಿಸಿ ಚಾಲೆಂಜಿಗೆ ಚಾಲೆಂಜ್ ಹಾಕಿ ಅಭಿಮಾನಿಗಳ ಹೃದಯ ಗೆದ್ದ ಪ್ರೀತಿಯ ದಾಸ,…

ಮನೋರಂಜನೆಗೆ ಕೊನೆಯಿಲ್ಲಾ

ಲಾಕ್ಡೌನ್ ಶುರುವಾದಾಗಿನಿಂದ,ಬೆಳಗ್ಗಿನಿಂದ ರಾತ್ರಿಯವರಿಗೂ ಎಲ್ಲರೂ ಟಿ.ವಿ ಮುಂದೆ ಕುಳಿತಿದ್ದಾರೆ.ಕಡೆ ಪಕ್ಷ ಮನೋರಂಜನೆಗಲ್ಲದಿದ್ದರು,ಹೊತ್ತು ಕಳಿಯುವುದಕ್ಕೆ ಅದುವೇ ದಿಕ್ಸೂಚಿ. “ಟಿ.ಆರ್.ಪಿ.ಯಲ್ಲಿ ಅಗ್ರ ಸ್ಥಾನ”  ಎಂಬ ಚಿನ್ನದ ಮಾವಿನ ಹಣ್ಣು ಈ…

ಅಪರೂಪದ ಅತಿಥಿ ಕಾಶೀನಾಥ್ ರವರ ಜನುಮ ದಿನದ ನೆನಪಿನಲ್ಲಿ

ವಿಶಿಷ್ಟ ವೈವಿಧ್ಯಮಯ ಕಥೆಗಳನ್ನು ಸೃಷ್ಟಿಸುವಲ್ಲಿ ಮಂಗಳೂರಿನ ಕುಂದಾಪುರ ನಿದೇ೯ಶಕರಾದ ಕಾಶೀನಾಥ್ ರವರ ಜನುಮ ದಿನದ ಜಯಂತಿ ಇಂದು 🌹 “ಅಪರೂಪದ ಅತಿಥಿಗಳ” ಜೊತೆ “ಅಪರಿಚಿತ“ನಾಗಿ ಬಂದು “ಅನುಭವ”…

ದೇವರ ಗೆದ್ದ ಮಾನವ

ಸಂಸಾರ ಕಲಹದ ಸಿನಿಮಾಗಳನ್ನು ನೋಡೀ ನೋಡೀ ಸುಸ್ತಾಗಿದ್ದ ನನಗೆ ಈ ಚಂದಮಾಮಾ ಕತೆ ಬಹಳವೇ ತಾಜಾ ಎನಿಸಿದ್ದರೆ ಅಚ್ಚರಿಯೇನು?! ಇದು 1967ರ ಚಿತ್ರ. ವಿಜಯ (ರಾಜ್‍ಕುಮಾರ್) ಒಬ್ಬ…