ಪಾಪ್ ಕಾರ್ನ್ ಮಂಕಿ ಟೈಗರ್

ನಿರ್ದೇಶನ- ಸೂರಿ ನಿರ್ಮಾಪಕರು -ಸುಧಾಕರ್. K.M ಸಂಗೀತ- ಚರಣ್ ರಾಜ್ ಛಾಯಾಗ್ರಹಣ- ಶೇಖರ್ S.ಛಾಯಾಗ್ರಹಣ- ಶೇಖರ್ S. “ಸಿನಿಮಾ ಪ್ರಾರಂಭದಲ್ಲೇ ಬರುವ ಒಂದು ಡೈಲಾಗ್ ಸಿನಿಮಾಗೆ ಅದೇ…

“ಕಿಚ್ಚನ ಫ್ಯಾನ್ಸ್ ಫುಲ್ ಖುಶ್”

ಈ ವಾರ “ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್” ಅಭಿಮಾನಿಗಳಿಗಂತೂ ಡಬಲ್ ಧಮಾಕಾ!! ಮೊದಲಿಗೆ 20/02/2020ರಂದು ಮುಂಬಯಿಯಲ್ಲಿ ಅವರಿಗೆ “ದಾದ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್”ನೀಡಲಾಗಿದೆ .ಕಿಚ್ಚ…

ಮಂಡ್ಯದ ಗಂಡು

ಕನ್ನಡ ಚಿತ್ರರಂಗದ ಕಲಿಯುಗದ ಕರ್ಣ ಎಂದು ಬಿರುದು ಪಡೆದಿರುವ ಮಂಡ್ಯದ ಗಂಡು ನಟ ರೆಬೆಲ್ ಸ್ಟಾರ್ ಡಾ.ಅಂಬರೀಷ್ ಇವರ ಬಗ್ಗೆ ತಿಳಿಯದವರು ಯಾರಾದರೂ ಇದ್ದಾರೆಯೇ? ಖಂಡಿತವಾಗಿಯೂ ಇಲ್ಲ.…

ಪರದೆಯ ಮೇಲೆ ಚರಿತ್ರೆ

ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್… ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ..ಅದರಒಂದುಕಿರುನೋಟ “ಹ್ಯುಮನ್ ಕಂಪ್ಯೂಟರ್” ಎಂದು ಕರೆಯಲ್ಪಡುವ ಗಣಿತ ತಜ್ಞೆ “ಶಕುಂತಲಾ ದೇವಿ”ಯಾಗಿ ಬಾಲಿವುಡ್ ನ  ನಟಿ ವಿದ್ಯಾಬಾಲನ್ ಬರಲಿದ್ದಾರೆ ..…

ಮುರಿಯದ ಮನೆ

ನಮ್ಮ ಹಿಂದಿನ ಕಾಲದ ಸಿನಿಮಾಗಳಲ್ಲಿ ಕೇವಲ ಕಪ್ಪು ಬಿಳುಪು. ಚಿತ್ರದ ಬಣ್ಣ ಅಲ್ಲ, ಪಾತ್ರಗಳ ಗುಣ ನಾನಿಲ್ಲಿ ಹೇಳ್ತಿರೋದು. ಒಂದು ಸುಂದರ ಕುಟುಂಬ. ಅಣ್ಣ ಅತ್ತಿಗೆಗೆ ಮಕ್ಕಳಿಲ್ಲ.…

ಚಿತ್ರರಂಗದ ಜೋಶ್ ಮಷೀನ್

ಆನಂದ ಚಿತ್ರದಲ್ಲಿ “ಟುವ್ವಿ ಟುವ್ವಿ”ಹಾಡಿಗೆ  ಕುಣಿದು ಕುಪ್ಪಳಿಸಿದ್ದು, ಇಂದು ಟಗರು ಚಿತ್ರದಲ್ಲಿನ ವಾರೆ ನೋಟ ನೋಡೈತೆ  ಹಾಡಿಗೆ ಅಷ್ಟೇ ಹುಮ್ಮಸ್ಸಿನಿಂದ,ಲವ ಲವಿಕಿಯಿಂದ ಹೆಜ್ಜೆ ಹಾಕುತ್ತಾ ,ಮಾಸದ ಹುರುಪನ್ನು…

ಜನ್ಮರಹಸ್ಯ

ಒಂದು ವಿಶಿಷ್ಟ ಪಾತ್ರದಲ್ಲಿ ಅಶ್ವತ್ಥ್. ಜೂಜಿನಲ್ಲಿ ಹೆಂಡತಿ(ಪಂಢರಿಬಾಯಿ)ಯನ್ನೇ ಮಾರಿರುತ್ತಾನೆ ರಾಮನಾಥ್(ಕೆ. ಎಸ್. ಅಶ್ವತ್ಥ್). ಮಾನ ಉಳಿಸಿಕೊಳ್ಳಲು ಆರು ತಿಂಗಳ ಮಗುವಿನ ಸಹಿತ ನೀರಿಗೆ ಹಾರಿದ ಆಕೆಗೆ ಮೂರೂವರೆ…

ಮಧುಮಾಲತಿ

ಉಜ್ಜಯಿನಿಯಲ್ಲಿ ವರ್ತಕ ಕೇಶವಚಂದ್ರ (ಕೆ.ಎಸ್.ಅಶ್ವತ್ಥ್) ಮತ್ತು ಗಜಲಕ್ಷ್ಮಿ (ಜಯಶ್ರೀ) ಇವರ ಪುತ್ರ ಮಾಧವಚಂದ್ರ (ರಂಗ) ಮತ್ತು ಮಗಳು ಮಧುಮಾಲತಿ (ಬೆಡಗಿನ ನಟಿ ಭಾರತಿ).  ಒಬ್ಬ ತಾಂತ್ರಿಕ ಹದಿನೈದು…

ಶಿವಾಜಿಯನ್ನು ವೀಕ್ಷಿಸಿದ ವಾಲ್!

ಇದೇ ಶುಕ್ರವಾರ(21ನೇತಾರೀಕು) ಬಿಡುಗಡೆಯಾಗಲಿರುವ ರಮೇಶ್ ಅರವಿಂದ್ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ಶಿವಾಜಿ ಸೂರತ್ಕಲ್”ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿದೆ.ರಿಲೀಸ್ಗು ಮುನ್ನವೇ ಭಾರತದ ಕಂಡ ಶ್ರೇಷ್ಟ…