Happy Birthday ಕಾಶೀನಾಥ್
ವಿಶಿಷ್ಟ ವೈವಿಧ್ಯಮಯ ಕಥೆಗಳನ್ನು ಸೃಷ್ಟಿಸುವಲ್ಲಿ ಮಂಗಳೂರಿನ ಕುಂದಾಪುರ ನಿದೇ೯ಶಕರು, ನಿಮಾ೯ಪಕರು,ನಟರು ಹಾಗೂ ಗಾಯಕರಾದ ಕಾಶೀನಾಥ್ ರವರ ಜನುಮ ದಿನದ ಜಯಂತಿ ಇಂದು 🌹💜💐 “ಅಪರೂಪದ ಅತಿಥಿಗಳ” ಜೊತೆ…
SUPER MARKET OF CINEMA NEWS
ವಿಶಿಷ್ಟ ವೈವಿಧ್ಯಮಯ ಕಥೆಗಳನ್ನು ಸೃಷ್ಟಿಸುವಲ್ಲಿ ಮಂಗಳೂರಿನ ಕುಂದಾಪುರ ನಿದೇ೯ಶಕರು, ನಿಮಾ೯ಪಕರು,ನಟರು ಹಾಗೂ ಗಾಯಕರಾದ ಕಾಶೀನಾಥ್ ರವರ ಜನುಮ ದಿನದ ಜಯಂತಿ ಇಂದು 🌹💜💐 “ಅಪರೂಪದ ಅತಿಥಿಗಳ” ಜೊತೆ…
ಪದ್ಮಭೂಷಣ ಡಾ ರಾಜ್ ಕುಮಾರ್ ರವರ ಮುದ್ದಿನ ಮೊಮ್ಮಗ, ರಾಜವಂಶದ ಕುಡಿ ಹೃದಯವಂತ ರಾಘಣ್ಣ ರವರ ಮಗ ಹೆಸರಿನಲ್ಲೇ ವಿನಯ ತುಂಬಿರೋ “ವಿನಯ್ ರಾಜ್ ” ಕುಮಾರ್…
“ಇಂದು 07.05.1954 ರಂದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಣ್ಣಾವ್ರ ಹೆಸರು ಸುವಣಾ೯ಕ್ಷರದಲ್ಲಿ ದಾಖಲಾದ ದಿನ “ “ಶಿವಪ್ಪ ಕಾಯೋ ತಂದೆಮೂರು ಲೋಕಸ್ವಾಮಿ ದೇವಹಸಿವೆಯನ್ನು ತಾಳಲಾರೆಕಾಪಾಡೆಯ ಶಿವನೇ “…
ಕವಿರತ್ನ ಕಾಳಿದಾಸ ದಂತಹ ಸೂಪರ್ ಹಿಟ್ ಸಿನಿಮಾವನ್ನು ಸ್ಯಾಂಡಲ್ ವುಡ್ ಗೆ ಕೊಡುಗೆಯಾಗಿ ನೀಡಿದ್ದ ಖ್ಯಾತ ನಿರ್ದೇಶಕ ರೇಣುಕಾ ಶರ್ಮ ರವರು ಕೊರೋನಾ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಕೊರೋನಾ…
1988 ರಲ್ಲಿ ಬಿಡುಗಡೆಯಾದ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ತೆಲುಗಿನ ಜನಪ್ರಿಯ ಸಿನಿಮಾ – ರುದ್ರವೀಣ. ಮೆಗಾಸ್ಟಾರ್ ಚಿರಂಜೀವಿಯ ಸಿನಿಮಾ ಜೀವನದಲ್ಲಿ ಒಂದು ಹೊಸ ತಿರುವನ್ನು ಕೊಟ್ಟ…
1978ರ ಈ ದೊರೆ ಭಗವಾನ್ ಜೋಡಿಯ ಕಥೆ ಚಿತ್ರಕಥೆ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ ಬಾಂಡ್ ಶೈಲಿಯ ಚಿತ್ರಗಳಲ್ಲಿ ನಾಲ್ಕನೆಯದು. ಜೇಡರಬಲೆ, ಗೋವಾದಲ್ಲಿ ಸಿಐಡಿ 999,ಆಪರೇಷನ್ ಜ್ಯಾಕ್‌ಪಾಟ್‌ನಲ್ಲಿ…
ಸಿನೆಮಾ ಅನ್ನೊ ಓಡೋ ಕುದುರೆಯ ಲಗಾಮ್ ಹಿಡಿದ ಸಾರಥಿ,ಬಾನಲ್ಲಿ ಬಣ್ಣದ ರಂಗೊಲಿಯಂತೆ ಕಾಣುವ ಗಾಳಿಪಟಗಳ ಸೂತ್ರಧಾರ,ಪ್ರವಾಹವೆ ಎದುರಾದರೂ ತೆಪ್ಪವು ಎಂದು ಮುಳುಗದಂತೆ ಕಾಪಾಡುವ ಅಂಬಿಗ,ಅಂಧಕಾರದಲ್ಲೂ ಬೆಳಕನ್ನು ಕಾಣಬಲ್ಲ…
ಕನ್ನಡದ ಅಂಬರೀಷ್ ಮತ್ತು ವಿಷ್ಣುವರ್ಧನ್ ರ ಪರಿಶುದ್ಧ ಗೆಳೆತನದಂತೆ ತಮಿಳು ಸಿನಿಮಾ ರಂಗದಲ್ಲಿ ರಜನಿಕಾಂತ್ ಮತ್ತು ಕಮಲ ಹಾಸನರದ್ದೂ ಕೂಡ ಅತಿ ಹಳೆಯ ಕುಚುಕ್ಕೂ ಗೆಳೆತನ. ಅವರಿಬ್ಬರೂ…
ಶೃತಿ ವಿ.ಎಸ್. ರವರು ಸುಮಧುರ ಕಂಠದ ಗಾಯಕಿ ಮಾತಿನಲ್ಲಿ ಜೇನಿನ ಮಾಧುರ್ಯ ಹಾಲುಗೆನ್ನೆಯ ಮುಗ್ಧ ಮನಸ್ಸಿನ ಗಾಯಕಿ ಇವರೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಲವ್ ಯು…
ಈ ಸಿನೆಮಾ ನೋಡಲು ಸಾಕಷ್ಟು ತಾಳ್ಮೆ ಬೇಕು ಎಂಬಂತಹ ಮಾತುಗಳನ್ನು ಬೇರೆಯವರ ಅಭಿಪ್ರಾಯಗಳಲ್ಲಿ ಓದಿದ್ದೆ. ಆದರೆ ಯಾವುದೇ ಸಿನೆಮಾ ಅಥವಾ ಪುಸ್ತಕವಾಗಲೀ, ನಮಗೆ ರುಚಿಸಬೇಕೆಂದರೆ ನಮಗೂ ಆ…