ಗಾಂಧಿನಗರ

ಇದೊಂದು ಸಂಕೀರ್ಣ ಸಿನಿಮಾ. ಬಹಳ ಜನ ಪಾತ್ರಧಾರಿಗಳು. ಆದರೆ ನಿರ್ದೇಶಕ ರವಿ (ಕೆ.ಎಸ್.ಎಲ್. ಸ್ವಾಮಿ) ಇದು ಬಹಳ ಸುಲಭ ಎನ್ನುವಂತೆ ತೆರೆಗೆ ತಂದಿದ್ದಾರೆ. ಗಾಂಧಿಯ ಪುತ್ಥಳಿ ಇರುವ…

ಸಿನೆಮಾ ವಿಮರ್ಶೆ : “Lights out” (2016-ಇಂಗ್ಲಿಷ್)

ಹೆಸರೇ ಹೇಳುವಂತೆ ಲೈಟ್ ಆಫ್ ಆದಾಗಲಷ್ಟೇ ಬರುವ “ದೆವ್ವ” ಇದು. ಅಮೆಜಾನ್ ಪ್ರೈಮಿನಲ್ಲಿ ಈ ಸಿನೆಮಾ ನೋಡುತ್ತಿದ್ದೆ. ಲೈಟ್ ಹಾಕಿದಾಗ ಮಾಯವಾಗುವ, ಲೈಟ್ ಆರಿಸಿದಾಗ ಅಸ್ಪಷ್ಟವಾಗಿ ಪ್ರತ್ಯಕ್ಷವಾಗುವ…

ಕುಂಚ ಮಾಂತ್ರಿಕ ಮಸ್ತಾನ್ ಇನ್ನಿಲ್ಲ.

ಸ್ಯಾಂಡಲ್‍ವುಡ್‍ನ ಖ್ಯಾತ ವಾಲ್ ಪೋಸ್ಟರ್ ಡಿಸೈನರ್ ಮಸ್ತಾನ್ ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಇವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಮೀಪದ…

ಕವಿರತ್ನ ಕಾಳಿದಾಸ

1983ರ ರೇಣುಕಾ ಶರ್ಮ ಅವರ ನಿರ್ದೇಶನದ ಈ ಚಿತ್ರ ರಜತೋತ್ಸವ ಕಂಡಿತು. ವಿದ್ಯಾಧರೆಯ(ಸುಂದರಿ ಜಯಪ್ರದ) ಮೇಲೆ ಸೇಡು ತೀರಿಸಿಕೊಳ್ಳಲು ಅವಳ ಮಂತ್ರಿ (ಬಾಲಕೃಷ್ಣ) ಹೆಡ್ಡನೊಬ್ಬನಿಗೆ (ಕುರಿ ಕಾಯೋ…

ಕೆರಳಿದ ಸಿಂಹ

1981ರ ಈ ಚಿ. ದತ್ತರಾಜ್ ನಿರ್ದೇಶನದ ಚಿತ್ರದ ಅಭಿನಯಕ್ಕೆ ಅಣ್ಣಾವ್ರು ಆ ವರ್ಷದ ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದರು. ತಾಯಿ ಸೆಂಟಿಮೆಂಟು ಅಣ್ಣಾವ್ರಿಗೆ ತೊಂದರೆ ಕೊಡಲು ನಡೆದರೆ…

ಒಲವು ಗೆಲುವು

ಭಾರ್ಗವ ನಿರ್ದೇಶನದ ಈ ಚಿತ್ರ 1977ರಲ್ಲಿ ಬಂದಾಗ ನಾನು ಮೂರನೇ ವರ್ಷ ಇಂಜಿನಿಯರಿಂಗ್. ಆಗೆಲ್ಲಾ ಲಕ್ಷ್ಮಿ ಎಂದರೆ ಲವ್ವು ಅಣ್ಣಾವ್ರು ಎಂದರೆ ಅಭಿಮಾನ! ನಮ್ಮೂರ ಮಾನಸ ಗಂಗೋತ್ರಿಯಲ್ಲಿ…

ಸಂಡೆ ಸ್ಪೆಷಲ್ ವಿತ್ ಸುಧಾ ಬೆಳವಾಡಿ

ಮುಂಗಾರು ಮಳೆಯಲ್ಲಿ ಗೋಲ್ಡನ್ ಸ್ಟಾರ್ ತಾಯಿಯ ಪಾತ್ರವನ್ನು ಮರೆಯಲು ಸಾಧ್ಯವೇ? ಗಾಳಿಪಟದಲ್ಲಿ ಭಾವನಿ ಮಾತು ಅಮ್ಮನ ನಡುವಿನ ಜಗಳದ ಜುಗಲ್ಬಂದಿ ಯಂತೂ ನಮ್ಮ ಮನೆಗಳಲ್ಲೇ ನಡೆಯುತ್ತಿರುವ ಘಟನೆಯಂತೆಯೇ…

ಮಾಸದ ನೆನಪು “ಸೌಂದರ್ಯ”

ಹೆಸರಿಗೆ ತಕ್ಕಂತೆ ನೋಡಲು ಸ್ಪುರದ್ರೂಪಿ, ಅದ್ಭುತ ಕಲಾವಿದೆ ಯಾಗಿದ್ದ ಈಕೆ ಕನ್ನಡ,ಹಿಂದಿ,ತಮಿಳ್,ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ 107 ಸಿನಿಮಾಗಳಲ್ಲಿ ಅಭಿನಯಿಸಿದ್ದರು.ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿ ಪೋಷಕ…

Happy birthday ರಂಗಾಯಣ ರಘು

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟರು,ಖಳನಾಯಕರು,ಪೋಷಕ ನಟರು, ರಂಗಾಯಣ ಶಾಲೆಯ ಮುಖ್ಯ ವಿಧ್ಯಾರ್ಥಿ, ತಾವು ತೆರೆ ಮೇಲೆ ಬಂದ್ರೆ ಜನ ನಕ್ಕು ನಕ್ಕು ಸುಸ್ತಾಗೋವರೆಗೂ ಜನರ ಮನಸ್ಸನ್ನು…