ಕನ್ನಡ ರಂಗಭೂಮಿಯ ಹಾರ್ಮೋನಿಯಂ ವಾದಕ ಹಾರ್ಮೋನಿಯಂ ಶೇಷಗಿರಿರಾವ್
ನಮ್ಮ ಕನ್ನಡ ರಂಗಭೂಮಿಯಲ್ಲಿ ಹಾರ್ಮೋನಿಯಂಗೆ ವಿಶೇಷ ಸ್ಥಾನವಿದ್ದು ಈ ಹಾರ್ಮೋನಿಯಂನ್ನು ಸುಲಭವಾಗಿ ಉಪಯೋಗಿಸುತ್ತಿದ್ದ ವ್ಯಕ್ತಿಯೆಂದರೆ ಅದು ಶೇಷಗಿರಿರಾವ್ ಎಂದರೆ ತಪ್ಪಾಗಲಾರದು. ಮುಖ್ಯವಾಗಿ ಹಾರ್ಮೋನಿಯಂನಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದರಿಂದ…