ಕೋಮಲ್ ಸಿನಿಮಾಗೆ ಮೋದಿ ಶುಭಕೋರಿದ್ದಾರೆ
ಅಕ್ಟೊಬರ್ 30ನೆ ತಾರಿಕಿನ0ದು , ಕೋಮಲ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಳ್ಳಲಿದೆ, ಈಸಂಧರ್ಭದಲ್ಲಿ ಸಿನಿಮಾ ತಂಡದವರು ನೂತನ ಪ್ರಯತ್ನವೊಂದನ್ನ ಮಾಡಿದ್ದಾರೆ. ಅದೇನಂದ್ರೆ ಕರ್ನಾಟಕದ ಮಾಜಿ…
SUPER MARKET OF CINEMA NEWS
ಅಕ್ಟೊಬರ್ 30ನೆ ತಾರಿಕಿನ0ದು , ಕೋಮಲ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಳ್ಳಲಿದೆ, ಈಸಂಧರ್ಭದಲ್ಲಿ ಸಿನಿಮಾ ತಂಡದವರು ನೂತನ ಪ್ರಯತ್ನವೊಂದನ್ನ ಮಾಡಿದ್ದಾರೆ. ಅದೇನಂದ್ರೆ ಕರ್ನಾಟಕದ ಮಾಜಿ…
ಸಹಜ ಸುಂದರಿ, ಪ್ರತಿಭಾವಂತೆ, ನಟಿ “ಹರಿಪ್ರಿಯ” ನಾಯಕಿಯಾಗಿ ಅಭಿನಯಿಸುತ್ತಿರುವ 2 ಸಿನಿಮಾಗಳು ಒಂದೇ ದಿನ ಸೆಟ್ಟೇರಿದೆ. ಮೊದಲನೆಯದು- ವಿಜಯ್ ಪ್ರಸಾದ್ ನಿರ್ದೇಶನದ “ಪೆಟ್ರೋಮಾಕ್ಸ್” ಸಿನಿಮಾದಲ್ಲಿ ನೀನಾಸಂಸತೀಶಗೆ ಜೋಡಿಯಾಗಲಿದ್ದಾರೆ. …
ಕನ್ನಡ ಸಿನಮಾಗಳಲ್ಲಿ ಖಳನಾಯಕನಾಗಿಮಿಂಚಿ, ಪೋಷಕ ನಟನಾಗಿ ಬೆಳೆದು, ನಾಯಕನಾಗಿ ನಿಂತು, ಕನ್ನಡ ಸಿನಿಪ್ರಿಯರ ಗಮನ ತನ್ನತ್ತ ಸೆಳೆದುಕೊಂಡ “ವಸಿಷ್ಠ.ಎನ್. ಸಿಂಹ” ಈಗ ತೇಲುಗಿನಲ್ಲೂ ಗೆಲುವಿನ ಭಾವುಟ ನೆಡಲು…
ಧ್ರುವ ಸರ್ಜಾ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಣ್ಣನಾದ ಚಿರಂಜೀವಿ ಸರ್ಜಾ ಹುಟ್ಟು ಹಬ್ಬ ಒಂದೆಡೆಯಾದರೆ, ಜೂನಿಯರ್ ಚಿರು ಅತಿ ಶೀಘ್ರದಲ್ಲೇ ಬರುವ ಎನ್ನುವ ಸಂಭ್ರಮ , ಚಿರು…
ಯಾವ ಅಡುಗೆ? ಯಾರು ಮಾಡಿದ ಅಡುಗೆ ಅಂತ ಚಿಂತಿಸ್ತಿದ್ರೆ ಅದಕ್ಕೆ ಉತ್ತರ ಇಲ್ಲಿದೆ… ” ಭೀಮ ಸೇನಾ ನಾಳಮಹಾರಾಜ್“. ಪುರಾಣ ಕಥೆಯಲ್ಲಿ ಕೇಳಿ ಬರುವ ಶ್ರೇಷ್ಠ ಬಾಣಸಿಗರುಇವರಿಬ್ಬರು.…
K. G. F.ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ, ರಾಕಿ ಭಾಯ್ ನ ಜೋಡಿ(ರೀನಾ) ಇಂದು ಅವರ ಹುಟ್ಟು ಹಬ್ಬವನ್ನು ಸಿನಿಮಾ ತಂಡದವರೊಡನೆ ಆಚರಿಸಿಕೊಂಡಿದ್ದಾರೆ. K.G.F 2 ಸಿನಮಾದ…
ಮ್ಯಾಚ್ ಟೈ ಆದ್ರೆ ಸೂಪರ್ ಓವರ್.ಸೂಪರ್ ಓವರ್ ಕೂಡ ಟೈ ಆದ್ರೆ? ಇನ್ನೊಂದು ಸೂಪರ್ ಓವರ್.ಎಲ್ಲೋ ಊಹೆಯಲ್ಲಿ ನಡೆಯಬಹುದೇನೋ ಅನ್ನುವಂತಹ ಇಂತಹ ಸಂದರ್ಭ ನಿನ್ನೆ ಎದುರಾಯ್ತು. ಹೌದು.…
ಡಾಲಿ ಧನಂಜಯ್ ಅಭಿನಯದ ಗುರು ಶಂಕರ್ ನಿರ್ದೇಶಿಸಿರುವ ” ಬಡವಾ, ರಾಸ್ಕಲ್” ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅಂದುಕೊಂಡ ಹಾಗೆ ಸಿನಿಮಾ ಅಚ್ಚುಕಟ್ಟಾಗಿ ,ಮನೋರಂಜೆನೆ ಪೂರಿತವಾಗಿ ತಯಾರಾಗಿದೆ.…
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ “ಜೆಮ್ಸ್” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸಾಗಿದ್ದು, ಪುನೀತ್ ಅವರಿಗೆ ನಾಯಕಿಯಾಗಿ “ಪ್ರಿಯಾ ಆನಂದ” ನಟಿಸಲಿದ್ದಾರೆ.…
ಗೂಗ್ಲಿ ,ರಣ ವಿಕ್ರಮ, ನಟ ಸಾರ್ವಭೌಮ, ಜೆಸ್ಸಿ ಸಿನಿಮಾಗಳನ್ನ ನಿರ್ದೇಶಿಸಿದ ಪವನ್ಒಡೆಯರ್ ಈಗ ತಂದೆ ಆಗ್ತಿದ್ದಾರೆ, ಪತ್ನಿಅಪೇಕ್ಷಾ ಪುರೋಹಿತ್ಅವ್ರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಅಪೇಕ್ಷ ಪುರೋಹಿತ್ ಕೂಡ…