ನಾನೇ ರಾಜಕುಮಾರ

ನಾವೆಲ್ಲಾ ನಮ್ಮ ಜೀವನದಲ್ಲಿ ಪೂರ್ತಿಯಾಗಿ ಮನಸಿಟ್ಟು ನೋಡಿರುವ ಒಟ್ಟು ಚಲನಚಿತ್ರಗಳನ್ನು ಲೆಕ್ಕ ಹಾಕಿದರೆ ನೂರೋ ಇನ್ನೂರೋ ಇರಬಹುದು. ಆದರೆ ಈ ಮಹಾನುಭಾವ ನಟಿಸಿರುವ ಚಿತ್ರಗಳೇ ಇನ್ನೂರಕ್ಕೂ ಹೆಚ್ಚು.…