ಸಂಡೆ ಸ್ಪೆಷಲ್ ವಿತ್ ಸೆಲೆಬ್ರಿಟಿ – ಆರ್ಟಿಕಲ್ 370 ನಿರ್ದೇಶಕ ಶಂಕರ್

ಕಲಾ ಕುಟುಂಬದ ಯಾವುದೇ ಹಿನ್ನಲೆಯಿಲ್ಲದೇ ಚಿತ್ರರಂಗವನ್ನು ಪ್ರವೇಶಿಸಿ ಅನೇಕ ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿರುವ ನಿರ್ದೇಶಕ ಶಂಕರ್ ಭರವಸೆಯ ನಿರ್ದೇಶಕ…