ಮತ್ತೆ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಪ್ರಶಾಂತ್ ಸಂಭರ್ಗಿ
ಈ ಬಾರಿಯ ಬಿಗ್ ಬಾಸ್ ನಲ್ಲಿ ಹೊಸ ಸ್ಪರ್ಧಿಗಳ ಜೊತೆ ಹಳೆಯ ಸ್ಪರ್ಧಿಗಳೂ ಕಾಣಿಸಿಕೊಳ್ಳಲಿದ್ದಾರೆ.
SUPER MARKET OF CINEMA NEWS
ಈ ಬಾರಿಯ ಬಿಗ್ ಬಾಸ್ ನಲ್ಲಿ ಹೊಸ ಸ್ಪರ್ಧಿಗಳ ಜೊತೆ ಹಳೆಯ ಸ್ಪರ್ಧಿಗಳೂ ಕಾಣಿಸಿಕೊಳ್ಳಲಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೇನು ಆರಂಭವಾಗುತ್ತಿದೆ, ಯಾವ ರಿಯಾಲಿಟಿ ಶೋ ಬಂದರು ಬಿಗ್ ಬಾಸ್ ಮುಂದೆ ಸಪ್ಪೆಯಾಗುತ್ತವೆ. ಕಿಚ್ಚ ಸುದೀಪ್ ರವರ ಮನಮೋಹಕ ನಿರೂಪಣೆ ಯಿಂದ…