ಜೈ ಹೋ ವಿಜಯ್ ಪ್ರಕಾಶ್
ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗಾನಸುಧೆ ಹರಿಸುತ್ತಾ , “ಸ್ಲಂ ಡಾಗ್ ಮಿಲೇನಿಯರ್” ಚಿತ್ರದ “ಜೈ ಹೋ “ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಪಂಚದಾದ್ಯಂತ ಅಭಿಮಾನಿಗಳನ್ನು…
SUPER MARKET OF CINEMA NEWS
ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗಾನಸುಧೆ ಹರಿಸುತ್ತಾ , “ಸ್ಲಂ ಡಾಗ್ ಮಿಲೇನಿಯರ್” ಚಿತ್ರದ “ಜೈ ಹೋ “ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಪಂಚದಾದ್ಯಂತ ಅಭಿಮಾನಿಗಳನ್ನು…
( ಮುಂದುವರೆದ ಭಾಗ ) ಮೊದಲ ಪೌರಾಣಿಕ ಚಿತ್ರ ೧೯೭೩ ರಲ್ಲಿ ಕೋಟಿ ಚೆನ್ನಯ್ಯ ಚಿತ್ರವು ತೆರೆ ಕಂಡಿತು. ಇದು ತುಳುನಾಡಿನ ಪ್ರಸಿದ್ಧ ಯೋಧರ ಕಥೆಯನ್ನು ಒಳಗೊಂಡಿದ್ದು…
ಯಾವುದೇ ಕೆಲಸವಿದ್ರೂ ಎಲ್ಲೇ ಇದ್ದರೂ ಹತ್ತು ನಿಮಿಷ ಕೊನೇ ದೃಶ್ಯ ನಮ್ಮನ್ನು ಕಣ್ಣು ಮಿಟುಕಿಸದೆ ನೋಡೋ ಹಾಗೆ ಮಾಡುವ ಚಿತ್ರ ಈ ಬಂಗಾರದ ಮನುಷ್ಯ … ನೋಡ್ತಾ…
ಯೋಗರಾಜ್ಭಟ್ ನಿರ್ದೇಶನದ, ಗೋಳ್ಡನ್ಸ್ಟರ್ಗಣೇಶ್ ,ದಿಗಂತ್,ರಿಶಿ ಮತ್ತು ಕುಮಾರ್ ಅಭಿನಯದ ಬಹು ನಿರೀಕ್ಷಿತ “ಗಾಳಿಪಟ 2” ಚಿತ್ರದ ಹಾಡುಗಳು ಸೇರಿದಂತೆ ಕೆಲವು ಸನ್ನಿವೇಶಗಳನ್ನ ಚಿತ್ರತಂಡವು ಫಾರಿನ್ ನಲ್ಲಿ ಶೂಟ್ಮಾಡವ…
“ನನ್ ಜೀವನದಲ್ಲಿ ನಾನು ಆಟೋಗ್ರಾಫ್ ಪಡೆದಏಕೈಕ ವ್ಯಕ್ತಿ ಡಾ. ರಾಜ್ ಕುಮಾರ್ “ ಹೀಗಂತ ಹೇಳಿರೋರು ಬೇರೆ ಯಾರೂ ಅಲ್ಲ ನಮ್ಮ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿ ಎಲ್ಲರಂತೆ…
ಅಂತರಾ ಬಿಸ್ವಾಸ್ ಭಾರತ ಚಿತ್ರರಂಗದ ಬಹು ಭಾಷಾ ನಟಿಯಾಗಿದ್ದು ಮೊನಾಲಿಸಾ ಎನ್ನುವ ಹೆಸರಿನಿಂದಲೇ ಪ್ರಸಿದ್ದಿಯಾಗಿದ್ದಾರೆ. ನವೆಂಬರ್ ೨೧, ೧೯೮೨ ರಂದು ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿ…
“ಪ್ರಾಣ” ಇವರು ಅಭಿನಯದ ಮೊದಲ ಸಿನಿಮಾ ಆದ್ರೂ, ರತ್ನಜ ನಿರ್ದೇಶನದ ನೆನಪಿರಲಿ ಖ್ಯಾತಿಯನ್ನು ತಂದುಕೊಟ್ಟ ಸಿನಿಮಾ .. ಎಲ್ಲರಿಗೂ “ನೆನಪಿರಲಿ ಪ್ರೇಮ್” ಎಂದೇ ಪರಿಚಿತರಾಗಿರುವರು ನಟ ಪ್ರೇಮ್.…
“ಯಾಕ್ ಬಂದೆ ಇಲ್ಲಿಗೆ ನಿನ್ನೇ ನೋಡಕ್ ಬಂದೆನನ್ನನ್ನೇ ಏಕವಚನದಲ್ಲಿ ಮಾತಾಡೋಕೆ ಸೊಕ್ಕೇ ನಿನಗೆ “ “ಅವನ್ ತಿಂತಾರೋ ಅನ್ನ ನಮ್ದುಅವನ್ ಉಡ್ತಾಯಿರೋ ಬಟ್ಟೆ ನಮ್ದುಅವನ್ ಇರೋ ಮನೆ…
“ಅಮ್ಮ ಎಂದರೆ ಏನೋ ಹರುಷವುನಮ್ಮಾ ಪಾಲಿಗೆ ಅವಳೇ ದೈವವು” “ಅಮ್ಮಾ ನೀನು ನಮಗಾಗಿ ಸಾವಿರ ವರುಷ ಹಾಯಾಗಿ,ಬದುಕಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮಾ ಊರೆನೆ ಅಂದರು…
“ಅಮ್ಮ ನೀನು ನಮಗಾಗೀಸಾವಿರ ವರುಷ ಸುಖವಾಗೀಬಾಳಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮ ಎಂದರೆ ಮೈಮನವೆಲ್ಲಹೂವಾಗಿದೆಯಮ್ಮಎರಡಕ್ಷರದಲಿ ಏನಿದೆ ಶಕ್ತಿಹೇಳುವವರಾರಮ್ಮ “ “ಅಮ್ಮ ಎಂದರೆ ಏನೋ ಹರುಷವೂನಮ್ಮ ಪಾಲಿಗೆ…