ಚಿತ್ರೋದ್ಯಮದ ಚಿತ್ತಾರಗಳು – 2 ಲೋಕಾರ್ಪಣೆ

ಜೀವನವೆಂಬ ರಣರಂಗದಲ್ಲಿ, ಯುದ್ಧಕಾಂಡದಲ್ಲಿ ಓರ್ವ ವೀರನ ಬಿಲ್ಲಿನ ತಂತಿ ತುಂಡರಿಸಿ ಹೋದರೂ, ಅವನಲ್ಲಿ ಯುದ್ಧ ಗೆಲ್ಲಬೇಕೆಂಬ ಛಲ ಹಾಗು ಆತ್ಮಸ್ಥೈರ್ಯ ಜೀವಂತವಾಗಿರುವವರೆಗೂ ಅವನಿಗೆ ಸೋಲು ಮತ್ತು ಸಾವು…