ಅನುರಾಗ ಏನಾಯ್ತು ಮನಸೇಕೆ ಕಲ್ಲಾಯ್ತು… ವಿರಹ ವೇದನೆ ಗೀತೆ ಈಗ ಯಾಕೆ ಅಂದ್ರಾ.. ಪದ್ಮಭೂಷಣ ಡಾ ರಾಜ್ ಕುಮಾರ್ ಮತ್ತು ಮಂಜುಳ ಅಭಿನಯದ ಸೂಪರ್ ಹಿಟ್ ಚಿತ್ರ “ನೀ ನನ್ನ ಗೆಲ್ಲಲಾರೆ ” ಬಿಡುಗಡೆಯಾಗಿ ಇಂದಿಗೆ 40 ವಷ೯ಗಳು 🌹
ಹಟಮಾರಿ, ಬಜಾರಿ ಹೆಣ್ಣು ನಳಿನಿ, ಈಕೆಯನ್ನು ನೃತ್ಯದಲ್ಲಿ ಸೋಲಿಸೋ ಗಂಡು ಬೇರಾರು ಇಲ್ಲ ಎಂಬ ಭಾವನೆ, ಶ್ರೀಕಾಂತ್ ಮತ್ತು ನಳಿನಿ ಮಧ್ಯೆ ಸ್ಪೋಟ್ಸ್ ಕ್ಲಬ್ ನಲ್ಲಿ ನೃತ್ಯ…