ಜೈಲರ್ ಜೊತೆ ಕನ್ನಡಿಗರು

ಸೂಪರ್ ಸ್ಟಾರ್ ರಜನಿಕಾoತ್ (rajnikant) ಅಭಿನಯದ “ಜೈಲರ್” (jailer) ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (shivarajkumar) ಚಿತ್ರೀಕರಣದಲ್ಲಿ ಭಾಗಿಯಗಲಿದ್ದಾರೆ.…