ಸೌತ್ ಇಂಡಿಯನ್ ಸಿನಿಮಾ ನಟಿ ಮೀನರಾವರ ಪತಿ ವಿದ್ಯಾಸಾಗರ್ ವಿಧಿವಶ

ಖ್ಯಾತ ಸಿನಿಮಾ ನಟಿ ಮೀನರಾವರ ಪತಿ ವಿದ್ಯಾಸಾಗರವರು ಅಸುನೀಗಿದ್ದಾರೆ. ಕೆಲವು ತಿಂಗಳುಗಳಿಂದ ಶ್ವಾಶಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ವಿದ್ಯಾಸಾಗರವರ ನಿಧನಕ್ಕೆ ಚಿತ್ರರಂಗದ ಗಣ್ಯರು…