ನಂದಾ ದೀಪ

ಸಂಶಯ, ಸುಳ್ಳು ಎರಡೂ ಸಂಸಾರದ ಹಾಲ್ಗಡಲಲ್ಲಿ ಹುಳಿಯಾಗಿ ಸಂಸಾರವನ್ನು ನಾಶ ಮಾಡಬಲ್ಲವು ಎನ್ನುವ ಥೀಂ ಉಳ್ಳ 1962ರ ಚಿತ್ರ ನಂದಾದೀಪ. ವಾದಿರಾಜ್ ಕಥೆಗೆ ಎಂ.ಆರ್. ವಿಠಲ್ ನಿರ್ದೇಶನ…