ಪ್ರೇಮಂ ಪೂಜ್ಯಂ – ನಯನ ಮನೋಹರಂ

ವೈದ್ಯರ ತಂಡವು ಸೇರಿ ಪೇಶಂಟ್ಗಳಿಗೆ ಚಿಕಿತ್ಸೆ ನೀಡಿ ಸರ್ಜರಿ ಮಾಡೋದು ಸಹಜವೇ ಸರಿ ಆದ್ರೆ ಒಂದು ಪರಿಪೂರ್ಣ ಸಿನಿಮಾ ಮಾಡೋದು ಖಂಡಿತ ಅತಿಷಯವು, ಈ ಅತಿಶಯೋಕ್ತಿ ಮಾತನ್ನು…