“ರಹಸ್ಯ” (ಹಿಂದಿ) Movie Review

ಈ ಸಿನೆಮಾದ ಮುಖ್ಯ ಉದ್ದೇಶ ಒಂದು ಕೊಲೆಯ ರಹಸ್ಯ ಕಂಡು ಹಿಡಿಯುವುದು. ಆದರೆ ಅದನ್ನು ಕಂಡುಹಿಡಿಯುತ್ತಾ ಸಾಗಿದಂತೆ ಮತ್ತೇನೋ ಅನಾವರಣಗೊಳ್ಳುತ್ತಾ ಸಾಗುತ್ತದೆ. ಮನುಷ್ಯರ ಸ್ವಾರ್ಥ, ಅತಿಯಾಸೆ, ಲಾಲಸೆಗಳು…