“ಸಲಗ” ಸಿನಿಮಾ ಹೇಗಿದೆ?

ಅಂಡರ್ ವರ್ಲ್ಡ್ ಕಥಾವಸ್ತುವನ್ನು ಹೊಂದಿರುವ ಸಿನಿಮಾವೊಂದರಲ್ಲಿ ಅದಕ್ಕೆ ತಕ್ಕ ಪಾತ್ರವರ್ಗ, ಖಡಕ್ ಎನಿಸುವ ಡೈಲಾಗ್ ಗಳು, ಅದಕ್ಕೆ ಸರಿಯಾಗಿ ಹೊಂದಿಕೆಯಾಗುವ ಹಿನ್ನಲೆ ಸಂಗೀತ, ಕಣ್ಣಿಗೆ ಮುದನೀಡುವ ಕ್ಯಾಮರಾಮ್ಯಾನ್…