ಬೆಳ್ಳಿತೆರೆಯತ್ತ ಪರಮೇಶ್ವರ್ ಗುಂಡ್ಕಲ್

ಕನ್ನಡ ಸಿನಿಪ್ರಿಯರಿಗೆ ಮತ್ತೊಂದು ಶುಭಸುದ್ದಿ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg boss kannada) ಯಶಸ್ಸಿನ ತೆರೆಹಿಂದಿನ ಹೆಸರು ಪರಮೇಶ್ವರ್ ಗುಂಡ್ಕಲ್ (parameshvar gundkal).…