“ಅಶ್ವತ್ಥಾಮ” (ತೆಲುಗು)

ನಾಯಕ ತನ್ನ ತಂಗಿಯ ನಿಶ್ಚಿತಾರ್ಥಕ್ಕೆಂದು ಭಾರತಕ್ಕೆ ಬರುತ್ತಾನೆ. ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದು ಮದುವೆ ದಿನಾಂಕ‌ ಫಿಕ್ಸ್ ಆಗುತ್ತದೆ. ನಾಯಕಿಯ ತಂಗಿ ಅಂತೂ ತುಂಬಾ ಖುಷಿಯಲ್ಲಿ ಇರುತ್ತಾಳೆ. ಆ…