ಕೊಹ್ರಾ ಎಂಬ ಡಲ್, ಅನೈತಿಕ ಸಂಬಂಧಗಳ ಬಗ್ಗೆ ಮರ್ಡರ್ ಮಿಸ್ಟರಿ ಸೀರಿಯಲ್
ಒಂದು ಸಿನೆಮಾ ಉದ್ದದ (2 ಗಂಟೆ) ಸರಳ ಅಪರಾಧದ ಕಥೆಯಲ್ಲಿ ಅಸಂಬದ್ಧ ಮತ್ತು ಹಲವಾರು ಅನವಶ್ಯಕ ಅನೈತಿಕ ಸಂಬಂಧಗಳನ್ನು ತುರುಕಿ ಗೊಂದಲವೆಬ್ಬಿಸಿ ಆರು ಎಪಿಸೋಡುಗಳಿಗೆ (5 ಗಂಟೆ) ಎಳೆದು ಹೇಳಲು ಹೊರಟರೆ ಏನು ಸಿಗುತ್ತದೆ? ನೆಟ್‌ಫ್ಲಿಕ್ಸ್ ನಲ್ಲಿ ಹರಿಯುತ್ತಿರುವ ಕೊಹ್ರಾ ಎಂಬ ಹೊಸ ವೆಬ್ ಸರಣಿ: