ಪೊನ್ನಿಯನ್ ಸೆಲ್ವನ್ – ಕಮಿಂಗ್ ಸೂನ್

ಇತ್ತೀಚೆಗೆ ಭಾರತೀಯ ಚಿತ್ರರಂಗದ ತುಂಬಾ ದಕ್ಷಿಣದ ಸಿನಿಮಾಗಳದ್ದೇ ಸದ್ದು. ದಕ್ಷಿಣದ ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದ ಬಾಲಿವುಡ್ ಮಂದಿ ಇಂದು ದಕ್ಷಿಣದ ಚಿತ್ರಗಳನ್ನು ನೋಡಿ ವಾಹ್ ಎನ್ನುತ್ತಿದ್ದಾರೆ. ಒಂದೆಡೆ…