ರವಿಚಂದ್ರನ್ ಮಗ ಈಗ ಹೀರೋ

ಕನ್ನಡ ಸಿನಿಮಾರಂಗದ ಕನಸುಗಾರ ರವಿಚಂದ್ರನ್. ರವಿಚಂದ್ರನ್ ಅವರ ಎರಡನೇ ಮಗ ಈಗ ತ್ರಿವಿಕ್ರಮ ಸಿನಿಮಾದ ಮೂಲಕ ನಾಯಕನಾಗಿ ತೆರೆಯ ಮೇಲೆ ಬಂದು ನಮ್ಮೆಲ್ಲರನ್ನೂ ರಂಜಿಸಲಿದ್ದಾರೆ. ಈ ಚಿತ್ರವೂ…