ವಿಕ್ರಾಂತ್ ರೋಣ ರಿಲೀಸ್ ಡೇಟ್ ಫಿಕ್ಸ್ ಆಯ್ತು

ಫೆಬ್ರವರಿ 22ಕ್ಕೆ ವಿಕ್ರಾಂತ ರೋಣ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ! ಕಿಚ್ಚಾ ಸುದೀಪ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ “ವಿಕ್ರಾಂತ ರೋಣ” ಸಿನಿಮಾ ಆಕ್ಷನ್, ಡ್ರಾಮ ಮತ್ತು ಸಸ್ಪೆನ್ಸ್ಗಳಿಂದ ತುಂಬಿದ್ದು…