ತಮಿಳಿನ ಹಾಸ್ಯನಟ ವಿವೇಕ್ ಇನ್ನಿಲ್ಲ

ನಿನ್ನೆಯಷ್ಟೇ ನಟ ವಿವೇಕ್ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ಸುದ್ದಿ ಚಿತ್ರೋದ್ಯಮ.ಕಾಂ ನಲ್ಲಿ ಪ್ರಕಟವಾಗಿತ್ತು. ನಮ್ಮ ದುರಾದೃಷ್ಟವೆಂದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗಿನ ಜಾವ ವಿವೇಕ್ ಅವರು ಕೊನೆಯುಸಿರೆಳೆದಿದ್ದಾರೆ.ವಿವೇಕ್…