ಗಾಳಿಪಟ ಹಾರಿಸೋಕೆ ಬಂದವರು ಫೇಲಾಗೋದ್ರೂ?..ಲಬೋ ಲಬೋ

ಪರೀಕ್ಷೆಯಲ್ಲಿ ಫೇಲ್ ಆದಂತಹ ಮಾಹನುಭಾವರ ಮನೋವೇದನೆಯನ್ನ ಕುರಿತು, ಹಾಸ್ಯಭಾರಿತವಾಗಿ ಹಾಡು ರಚಿಸುವ ಉದಾರವಾದ ಮನೋಭಾವ “ಯೋಗರಾಜ್ ಭಟ್” ಅವರಿಗೆ ಮಾತ್ರ ಇರಲು ಸಾಧ್ಯ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ….…