ಮಲಯಾಳ0ನ ಬೆಡಗಿ, ಜಾಕಿ- ಬಚ್ಚನ್, ವಿಷ್ಣುವರ್ಧನ ಖ್ಯಾತಿಯ ನಾಯಕಿ “ಭಾವನಾ ಮೆನನ್” ಮದುವೆ ಆದ ಬಳಿಕ, ಸ್ವಲ್ಪ ದಿನಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು..
ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ಪ್ರಾರಂಭಿಸಲು ನಿರ್ಧರಿಸಿದಾಗ ಅವರು ಆಯಕೆ ಮಾಡಿ, ಹೆಚ್ಚಾಗಿ ಸ್ವೀಕರಿಸಿದ್ದು ನಮ್ಮ “ಕನ್ನಡದ ಸಿನಿಮಾಗಳನ್ನೆ“.
ಟಗರು, 99, ಇನ್ಸ್ಪೆಕ್ಟರ್ ವಿಕ್ರಂ, ಚಿತ್ರಗಳಲ್ಲಿ ನಟಿಸಿ ಒಂದು ಹಂತದಲ್ಲಿ ಎಲ್ಲೆರ ನಡುವೆ ಪ್ರಸಿದ್ದರಾಗಿದ್ದವರು, ಅಭಿಮಾನಕ್ಕೂ ಪಾತ್ರರಾದರು.. ಮತ್ತೀಗಸಲು ಸಾಲಾಗಿ ಕನ್ನಡದ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡತಿಯೆ ಆಗ್ತಿದ್ದಾರೆ ಅಂದ್ರೆ ತಪ್ಪಾಗಲ್ಲ..ಶಿವಣ್ಣನ ಜೊತೆಗೆ ಭಜರಂಗಿ 2, ಕ್ರಿಷ್ಣಾ@gmail. com, ಗೋವಿಂದಾ ಗೋವಿಂದಾ ಅನ್ನೋ ಸಿನಿಮಾಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಇವರನ್ನ ಕಾಣಬಹುದು.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಆಯುಶ್ಮಾನ್ಭವ ಚಿತ್ರದ ವಿಮರ್ಶೆ “ದೇಹದಲ್ಲಿ ನೂನ್ಯತೆ ಇರುವನಲ್ಲ ರೋಗಿ,ಮನಸ್ಸಿನಲ್ಲಿ ನೂನ್ಯತೆ ಇರೋನೇ ರೋಗಿ “ ಕಟೌಟ್ ಗಳ ಸರದಾರ ತಂದೆಯಂತೆ ಮಗ ಅನ್ನೋದನ್ನ ಸಾಬೀತುಪಡಿಸಿದ ನಮ್ಮ ದೊಡ್ಮನೆ…