ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗು ಕಿಚ್ಚ ಸುದೀಪ್ (Kiccha sudeep) ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ‘ಕಬ್ಜ’ (Kabza kannada movie) ಟೀಸರ್ ಸ್ಯಾಂಡಲ್ವುಡ್ ನಲ್ಲಿ ಧೂಳೆಬ್ಬಿಸುತ್ತಿದೆ. ಟೀಸರ್ ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡು ದಾಖಲೆಯತ್ತ ದಾಪುಗಾಲಿಡುತ್ತಿದೆ. ಟೀಸರ್ನ ಕೆಲವು ಫ್ರೆಮುಗಳು ‘KGF’ ಸಿನಿಮಾ ವನ್ನು ಹೋಲುತ್ತಿವೆಯೆಂದು ಕೂಡ ಸಿನಿರಸಿಕರು ಹೇಳುತ್ತಿದ್ದಾರೆ.
Related Posts
ಕನ್ನಡ ಸಿನಿಮಾದಲ್ಲಿ ಕತ್ರಿನಾ ಕೈಫ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸ್ತಿರೋ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಾಮ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಅಭಿನಯಿಸಲಿದ್ದಾರಂತೆ.. ಅದು ವಿಶೇಷ ಪಾತ್ರವೋ ಅಥವಾ ಒಂದು…
ಕನ್ನಡ ನಾಡಿನ ಪ್ರೇಮದ ಕುವರ – ಡಾ. ರಾಜ್ಕುಮಾರ್!!
ಅದು ೧೯೯೬ ಇರಬಹುದು. ನಾನು ಮೈಸೂರು ರಸ್ತೆಯಲ್ಲಿದ್ದ ನನ್ನ ಆಫೀಸಿನಿಂದ ಸಂಜೆ ಮನೆಗೆ ಹೊರಟಿದ್ದೆ. ಬಜಾಜ್ ಸನ್ನಿ ಮೊಪೆಡ್ನಲ್ಲಿ ಆವನಿ ಶಂಕರಮಠದ ಬಳಿಯ ನನ್ನ ಮನೆಗೆ ಹೊರಟಿದ್ದೆ.…
ಸ್ಯಾಂಡಲ್ವುಡ್ ಕಿಂಗ್ ಕೈಯಲ್ಲಿ ಚಿತ್ರೋದ್ಯಮದ ಚಿತ್ತಾರಗಳು -2
ಶಿವಣ್ಣ ಫಿಲಂ ಶೂಟಿಂಗ್ ನೋಡಲು ಜನ ಮುಗಿಬೀಳ್ತಾರೆ, ನೆಚ್ಚಿನ ಆರಾಧ್ಯ ದೈವರನ್ನು ನೋಡಿ ಕಣ್ತುಂಬಿಕೊಳ್ಳೋಕೆ, ಯಾವ ಕೊರೋನಾ ಇದ್ರೂ ತಲೆ ಕೆಡಿಸಿಕೊಳ್ಳಲ್ಲ, ಒಂದು ಸಲ ನೋಡಿ ಜೊತೆಲಿ…