“ಇಂತಿ ನಿನ್ನ ಪ್ರೀತಿಯ” ಸಿನಿಮಾದಲ್ಲಿ ಭಗ್ನ ಪ್ರೇಮೆಯಾಗಿ-ಆಧುನಿಕ ದೇವದಾಸನಂತೆ ಕಂಡ “ಶ್ರೀನಗರ ಕಿಟ್ಟಿ“,ಕನ್ನಡಿಗರ ಚಪ್ಪಾಳೆ ,ಆಭಿಮಾನಪದೆಡೆದರು. ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಕಿಟ್ಟಿ ಹೀರೊಆದ್ರೂ, ‘ಸಂಜು ಮತ್ತು ಗೀತ“, “ಹುಡುಗರು“, ಕೋ ಕೋ, ಸವಾರಿ ಸಿನಿಮಾಗಳಲ್ಲಿಅಭಿನಯಿಸಿ ಜನರ ಪ್ರೀತಿಯ ಬಹುಪರಾಕಿಗೆ ಪಾಲುದಾರರಾಗಿದ್ದರು.
ಕಲಾತ್ಮಕ ಚಿತ್ರಗಳಲ್ಲೂಅಭಿನಯಿಸಿದ ಕಿಟ್ಟಿ ಕೆಲವು ದಿನಗಳ ನಂತರ ಸಿನಿಮಾದಿಂದ ದೂರ ಉಳಿದಿದ್ದರು.
ಸುನಿ ನಿರ್ದೇಶನದ “ಅವತಾರ ಪುರಿಷ” ಸಿನಿಮಾದಲ್ಲಿ ಕುಮಾರನಾಗಿ ಈಗ ಮತ್ತೆ ರೀ ಎಂಟ್ರೆಮಾಡಲಿದ್ದಾರೆ. ಅದರ ಜೊತೆಗೆ ಪ್ರಜ್ವಲ್ ಅಭಿನಯದ ವೀರ0, ಉಪೇಂದ್ರ ಅಭಿನಯದ ಬುದ್ದಿವಂತ -2 ಸಿನಿಮಾದಲ್ಲೂ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿರುವುದಾಗಿ ಸುದ್ದಿ ಕೇಳಿ ಬಂದಿದೆ.
ಇಂದು 43ನೆ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತೀರುವ ನಾಯಕನಿಗೆ, ಕಲಾವಿದನಿಗೆ, ತನ್ನ ಎಲ್ಲಾ ಮುಂದಿನ ಯೋಜನೆಗಳು ಶುಭಾವಾಗಲಿ ಎಂದು ಚಿತ್ರೋದ್ಯಮ.ಕಾಂ ಹರಸುತ್ತದೆ.