ಕ್ರಿಸ್ಮಸ್ ಹಬ್ಬದ ಶುಭಾಶಯಗಳು

ನಾಡಿನ ಸಮಸ್ತ ಕ್ರೈಸ್ತ ಭಾಂಧವರಿಗೆ
ಕ್ರಿಸ್ಮಸ್ ಹಬ್ಬದ ಶುಭಾಶಯಗಳು 🎄🎅 🍰🍫 🌹

ದೇವನೊಬ್ಬ ನಾಮ ಹಲವು ಅನ್ನೋ ಹಾಗೆ ಅವರವರ ಭಾಷೆಗನುಗುಣವಾಗಿ ಧಮ೯ವನ್ನು ಪಾಲಿಸುವ ದೇವರನ್ನು ಪೂಜಿಸುವ ಪ್ರೀತಿ ಬೆಳೆದುಕೊಂಡು ಬಂದಿದೆ.

ಏಸು ಕ್ರಿಸ್ತರು ನಿಮಗೆ ಒಳ್ಳೆಯದನ್ನು ಮಾಡಲಿ. ಎಲ್ಲರೂ ಆಚರಿಸುವ ಸಂಪ್ರದಾಯ 24 ಮಧ್ಯರಾತ್ರಿ ಚಚಿ೯ಗೆ ಹೋಗಿ ಏಸು ಕ್ರಿಸ್ತರ ದಶ೯ನ ಪಡೆದು ತಮ್ಮ ಇಷ್ಟಾಥ೯ಗಳು ನೆರವೇರಿಸಲೀ ಕಷ್ಟಗಳು ದೂರವಾಗಲಿ ಎಂದು ದೇವರ ಬಳಿ ಮೊರೆ ಹೋಗುವುದು ವಾಡಿಕೆ ,
ಕ್ರಿಸ್ಮಸ್ ತಾತಗೆ ಪುಟ್ಟ ಪುಟ್ಟ ಮಕ್ಕಳು ಎಂದರೆ ಬಲು ಪ್ರೀತಿ, ಅವರಿಗೆ ಇಷ್ಟವಾದ ಕೇಕು, ಚಾಕ್ಲೇಟ್ ಎಲ್ಲ ಕೊಟ್ಟು ಮಕ್ಕಳ ಜೊತೆ ಖುಷಿಯಾಗಿ ಕುಣಿದು ಆ ಮಧುರ ಕ್ಷಣಗಳು ಮಕ್ಕಳು ಮರೆಯದ ಹಾಗೆ ಮಾಡುತ್ತಾರೆ.

ಇದೇ ಸಂದರ್ಭದಲ್ಲಿ ನಮ್ಮ ಕರುನಾಡ ದೇವರು ಡಾ. ರಾಜ್ ಕುಮಾರ್ ರವರು ನಟಿಸಿರುವ ಮತ್ತು ಅವರ ಜೊತೆ ಬೇಬಿ ಪಾತ್ರ ಮಾಡಿರುವ “ಕಸ್ತೂರಿ ನಿವಾಸ ” ಚಿತ್ರದ ಈ ಕ್ರಿಸ್ಮಸ್ ಸಂಭ್ರಮದ ಸನ್ನಿವೇಶ ಕ್ರಿಸ್ಮಸ್ ತಾತ ಆಗಿ ಬಂದು ಮಗು ಜೊತೆ ಕುಣಿದು ಹಾಡಾಡಿ ಸಿಹಿ ಕೊಟ್ಟು ಖುಷಿ ಪಡಿಸುವ ನಟನೆ ನಿಜಕ್ಕೂ ಅಣ್ಣಾವ್ರಿಗೆ ಯಾವುದೇ ಪಾತ್ರ ಕೊಟ್ಟರೂ ತಕ್ಕ ಹಾಗೆ ನಟಿಸುವ ಕಲಾ ತಪಸ್ವಿ 🙏

❤ಜಿಂಗಲ್ ಬೆಲ್ಸ್, ಜಿಂಗಲ್ ಬೆಲ್ಸ್
ಜಿಂಗಲ್ ಆಲ್ ದಿ ವೇಯ್ ❤
💜ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್ 💙

ಜಾತಿ ಯಾವುದಾದರೇನು, ಭಾಷೆ ಯಾವುದಾದರೇನು ಎಲ್ಲರನ್ನೂ ಪ್ರೀತಿಸುವ ಮನೋಭಾವ ಇರಬೇಕು, ಹಿಂದೂ, ಕ್ರೈಸ್ತ, ಮುಸಲ್ಮಾನ ಯಾರೇ ಆಗಲಿ ನಾವೆಲ್ಲರೂ ಒಂದೇ ಎಂದು ತಿಳಿದು ಎಲ್ಲರೂ ಸನ್ಮಾಗ೯ದಲ್ಲಿ ನಡೆದರೆ ಮಾನವನಾಗಿ ಹುಟ್ಟಿದ್ದಕ್ಕೆ ಸಾಥ೯ಕ ಅನ್ನಿಸುತ್ತದೆ ಅದುನ್ನ ಬಿಟ್ಟು ಯಾವ ಕ್ಷೇತ್ರದಲ್ಲೂ ಜಗಳ, ಮೋಸ, ವಂಚನೆ ಮಾಡೋದು ಸಲ್ಲದು.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply