ಚಿತ್ರ ರಂಗದಲ್ಲಿ ಸಾಕಷ್ಟು ಏಳು ಬೀಳು ಕಂಡು 90 ಕ್ಕಿಂತ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿ ಪಟ್ಟ ಕಷ್ಟದ ಪ್ರತಿಫಲ ಕೆ. ಜಿ. ಎಫ್ ಚಿತ್ರದ ಅಧ್ಭುತ ಸಂಗೀತ ನಿದೇ೯ಶನ ಮಾಡಿ ಇಡೀ ದೇಶವೇ ನಮ್ಮ ಚಿತ್ರಂಗದತ್ತ ತಿರುಗಿ ನೋಡಿ ನಮ್ಮ ಕನ್ನಡ ಚಿತ್ರರಂಗ ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ ಸಂಗೀತ ನಿರ್ದೇಶಕರು, ಉಗ್ರರ, ಕಟಕ, ಬಜಾರ್, ಕವ೯,ಸಂಹಾರ, ಟೈಸನ್, ಲಕ್ಕಿ, ಮಫ್ತಿ, ಅಂಜನಿಪುತ್ರ, ಹೆಸರಾಂತ ಸಂಗೀತ ನಿರ್ದೇಶಕರು ಶ್ರೀ. ರವಿ ಬಸ್ರೂರು ರವರಿಗೆ ಜನುಮ ದಿನದ ಶುಭಾಶಯಗಳು 🌹❤🌺
💐ಉಗ್ರಂ ಚಿತ್ರದ ಅತ್ಯುತ್ತಮ ಹಿನ್ನೆಲೆ ಸಂಗೀತ ನಿದೇ೯ಶನಕ್ಕೆ ಫಿಲಂ ಫೇರ್ ಪ್ರಶಸ್ತಿ.
🌹ಚಂದ ಚಂದ ನನ್ನ ಹೆಂಡ್ತಿ ಹಿನ್ನೆಲೆ ಗಾಯನಕ್ಕೆ ಸೈಮಾ ಪ್ರಶಸ್ತಿ.
🌲ಕೆ ಜಿ ಎಫ್ ಚಿತ್ರದ ಹಿನ್ನೆಲೆ ಸಂಗೀತ ನಿದೇ೯ಶನಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಕನಾ೯ಟಕ ಸಕಾ೯ರ. ಜೀ ಕನ್ನಡದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಮತ್ತು ಸೈಮಾ ಕೂಡ.
👒ಸಂಗೀತ ನಿದೇ೯ಶಕರಾಗಲ್ಲದೆ ಚಿತ್ರ ನಿದೇ೯ಶಕರಾಗಿ ಗುರುತಿಸಿಕೊಂಡ ಇವರು ಗಾಗ೯ರ್ ಮಂಡಲ್ ನಿದೇ೯ಶನ ಮತ್ತು ನಿಮಾ೯ಪಕ.
🎩ಕಟಕ ಚಿತ್ರ ನಿದೇ೯ಶನ, ಸಂಗೀತ ಮತ್ತು ನಿಮಾ೯ಣ.
ಗಿಮಿ೯ಟ್ ಮಕ್ಕಳ ಚಿತ್ರ ಹಿನ್ನೆಲೆ ಧ್ವನಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್, ಈ ಚಿತ್ರದಲ್ಲಿ ಒಂದು ಹಾಡು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಾಡಿರೋದು ವಿಶೇಷ.
ರಾಜ ಪಾವೈ೯ ತಮಿಳು ಹಾಗೂ ಮಡ್ಡಿ ಮಲಯಾಳಂ ಚಿತ್ರ ಸಂಗೀತ ನಿರ್ದೇಶಕರೂ ಸಹ.
ಕೆ ಜಿ ಎಫ್ 2 , ಕಬ್ಜ, ಸಲಾರ್ ಮುಂಬರುವ ಚಿತ್ರಗಳು.
ಇವರು ಸಂಗೀತ ನಿದೇ೯ಶನ ಮಾಡಿದ್ದು ತುಂಬಾ ಚಿತ್ರಗಳಿದ್ದರೂ ಗುರುತಿಸಿಕೊಂಡದ್ದು ಉಗ್ರಂ ಚಿತ್ರದಿಂದ, ವಿವಿಧ ರೀತಿಯ ಸೌಂಡಿಗ್, ಡಿಫರೆಂಟ್ ಸ್ಟೈಲ್ ಆಫ್ ಮ್ಯೂಸಿಕ್, ಹೊಸ ಹೊಸ ತಂತ್ರಜ್ಞಾನ ಬಳಸಿ ಕೇಳುಗರಿಗೆ ಮತ್ತಷ್ಟು ಇಷ್ಟವಾಗುವಂತ ಸಂಗೀತ ನೀಡುವಲ್ಲಿ ಇವರು ಗೆದ್ದಿದ್ದಾರೆ.
ಕೆ ಜಿ ಎಫ್ ಚಿತ್ರದ ದಾಖಲೆ ಭಾರತ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದೆ, ಮಫ್ತಿ ಶಿವಣ್ಣ ಇಂಟ್ರಡಕ್ಷನ್ ನೋಡುಗರಿಗೆ ಮೆಚ್ಚುಗೆ.
ನಮ್ಮ ಚಿತ್ರೋದ್ಯಮ ತಂಡದಿಂದ ಇವರಿಗೆ ಮತ್ತೊಮ್ಮೆ ಜನುಮ ದಿನದ ಶುಭಾಶಯಗಳು ಹಾಗೂ ಇವರ ಸಂಗೀತ ನಿದೇ೯ಶನದಲ್ಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳು ಬರಲಿ ಎನ್ನೋಣ 🙏