( ಮುಂದುವರೆದ ಭಾಗ )
🏆2011-ಹುಡುಗರು-ಶಂಭೋ ಶಿವ ಶಂಭೊ ಶಿವ ಶಿವ ಶಂಭೋ ( ಕೆ. ಮಾದೇಶ್ ನಿದೇ೯ಶನ)
🏑2011-ಕೂಲ್-ಗಣೇಶ್ ಅಭಿನಯ – ಕಾಫಿಗೋಗೋಣ್ವಾ ಕಾಳು ಹಾಕ್ತಾಳೆ (ಗಣೇಶ್ ನಿದೇ೯ಶನ)
🏇2011-ಜೋಗಯ್ಯ್-ಶಿವಣ್ಣ ಅಭಿನಯ – ತಗುಲಾಕ್ಕೊಂಡೇ ನಾನು ತಗುಲಾಕ್ಕೊಂಡೇ ನಾನು (ಪ್ರೇಮ್ ನಿದೆ೯ಶನ)
🐎 2011-ಸಾರಥಿ-ಕೈ ಮುಗಿದು ಏರು ಇದು ಕನ್ನಡದ ತೇರು ( ದಿನಕರ್ ತೂಗುದೀಪ ನಿದೇ೯ಶನ)
💐2011-ಪರಮಾತ್ಮ- ಪುನೀತ್ ರಾಜ್ ಕುಮಾರ್ ಸರ್ ಅಭಿನಯ, ಪರವಶನಾದೆನು ಅರಿಯ ಮುನ್ನವೇ (ಯೋಗರಾಜ್ ಭಟ್ ನಿದೇ೯ಶನ)
👒2011-ವಿಷ್ಣುವಧ೯ನ- ಕಿಚ್ಚ ಸುದೀಪ್ ಸರ್ ಅಭಿನಯ, ಒಂದೆ ಒಂದು ಆಸೆ ನಂದು ಸಾವಿರ ಕೋಟಿ ಬೇಕು (ಕುಮಾರನ್ ನಿದೇ೯ಶನ)
🎩2012-ಚಿಂಗಾರಿ- (ಹಷ೯ ರವರ ನಿದೇ೯ಶನ)
👓2012-ಅಣ್ಣಾ ಬಾಂಡ್ -ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಲವ್ವು ಮಾಡ್ಬೇಡಿ ನೋವು ಆಯ್ತದೆ (ದುನಿಯಾ ಸೂರಿ ನಿದೇ೯ಶನ)
👑2012-ಅಧ್ಧೂರಿ-ಊ ಅಂದ್ಲು ಆ ದಿನ ಉಹೂ ಅಂದ್ಲು ಈ ದಿನ ಅ ಅ ಅಮ್ಮಾಟೆ, ಧೃವ ಸಜಾ೯ ಅಭಿನಯ ( ಎಪಿ.ಅಜು೯ನ್ ) ನಿದೇ೯ಶನ.
👔2012-ಪ್ರೇಮ್ ಅಡ್ಡ-ಕಳ್ಳಿ ಇವಳು ಅಯ್ಯೊ ಕಳ್ಳಿ ಇವಳು ನನ್ನ ಕೊಂದೇ ಬಿಟ್ಟಳು, ಪ್ರೇಮ್ ರವರ ಅಭಿನಯ (ಮಹೇಶ್ ಬಾಬು ನಿರ್ದೇಶನ)
🌋2012-ಡ್ರಾಮ-ರಾಕಿಂಗ್ ಸ್ಟಾರ್ ಯಶ್ ಅಭಿನಯ, ಅತಿಥಿ ಪಾತ್ರ ರೆಬಲ್ ಸ್ಟಾರ್ ಅಂಬರೀಷ್ ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ ( ಯೋಗರಾಜ್ ಭಟ್ ನಿದೇ೯ಶನ)
☔2012-ಯಾರೇ ಕೂಗಾಡಲಿ, ಪುನೀತ್ ರಾಜ್ ಕುಮಾರ್ ಅಭಿನಯ, ಯಾರಿವನೋ ಯಾರಿವನೋ ಇವನ್ಯಾರ ಮಗನೋ ಕಾಣೆ ನಾ ಕಾಣೆ ( ಸಮುದ್ರಕಣಿ ನಿದೇ೯ಶನ)
🌈2013-ಬುಲ್ ಬುಲ್- ದಶ೯ನ್ ಅಭಿನಯ, ಅಂಬರೀಷ್ ಕೂಡ, ನಿಲ್ಲೆ ನಿಲ್ಲೇ ಕಾವೇರಿ ಬಿಟ್ಟು ಕೊಡೋದಿಲ್ಲ ಯಾಮಾರಿ ( ಎಂ ಡಿ ಶ್ರೀಧರ್ ನಿದೇ೯ಶನ)
☀️2013-ಕಡ್ಡಿಪುಡಿ-ಶಿವಣ್ಣ ಅಭಿನಯ, ಬುಡ್ ಬುಡ್ಕೆ ಮಾಲಿಂಗ ನೆನ್ನೆ ಸತ್ತೋದ (ದುನಿಯಾ ಸೂರಿ ನಿದೇ೯ಶನ )
🌺2014-ಬಹದ್ದೂರ್- ಶೀ ಇಸ್ ಮೈ ಪುಟ್ಟ ಗೌರಿ ಐ ವೋಂಟ್ ಆಸ್ಕ್ ಎನಿ ಡೈರಿ ( ಚೇತನ್ ಕುಮಾರ್ ನಿದೇ೯ಶನ )
🌿2014-ಮಿಸ್ಟರ್ ಆಂಡ್ ಮಿಸ್ಸಸ್ ರಾಮಾಚಾರಿ – ಹಂಗೋ ಹಿಂಗೋ ಹೆಂಗೋ ಇದ್ದೇ ಹಿಂಗಾಗೋದ್ನಲ್ಲೋ ಅಣ್ ತಮ್ಮ ( ಸಂತೋಷ ಆನಂದ್ ರಾಮ್ ನಿದೇ೯ಶನ.
🌾2015-ರಣ ವಿಕ್ರಮ – ಪುನೀತ್ ರಾಜ್ ಕುಮಾರ್ ಅಭಿನಯ, ನೀನೇ ನೀನೇ ನೀನೇ ನೀನೇ ಕಣ್ಣಾ ತುಂಬಾ ನೀನೆ ತಾನೆ ( ಪವನ್ ಒಡೆಯರ್ ನಿದೇ೯ಶನ)
🍂2015-ರನ್ನ-ಕಿಚ್ಚ ಸುದೀಪ್ ಅಭಿನಯ, ಜಂಗಲ್ ಮೆ ಮಂಗಲ್ ಶೇರ್ ನಾಮ್ ಹೆ ಜಿಸ್ಕಾ ಬಬ್ಬರ್ ಶೇರ್ (ನಂದಕಿಶೋರ್ ನಿದೇ೯ಶನ)
🌵2015-ಕೆಂಡಸಂಪಿಗೆ,( ದುನಿಯಾ ಸೂರಿ ನಿದೇ೯ಶನ )
🌳2016- ದೊಡ್ಮನೆ ಹುಡುಗ -ಪುನೀತ್ ರಾಜ್ ಕುಮಾರ್ ಅಭಿನಯ, ಅಭಿಮಾನಿಗಳೆ ನಮ್ಮನೆ ದೇವೃ (ದುನಿಯಾ ಸೂರಿ ನಿದೇ೯ಶನ)
🌲2017-ರಾಜಕುಮಾರ- ಪುನೀತ್ ರಾಜ್ ಕುಮಾರ್ ಅಭಿನಯ, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ( ಸಂತೋಷ್ ಆನಂದ್ ರಾಮ್ ನಿದೇ೯ಶನ)
🌰2017-ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, (ಯೋಗಿ ಜಿ ರಾಜ್ ನಿದೇ೯ಶನ)
🍇2017-ಮುಗುಳುನಗೆ- ಮುಗುಳುನಗೆ ನೀ ಹೇಳು ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ (ಯೋಗರಾಜ್ ಭಟ್ ನಿದೇ೯ಶನ)
🍲2019-ಪಂಚತಂತ್ರ-ಯೋಗರಾಜ್ ಭಟ್ ನಿದೇ೯ಶನ
🍙2019-ಕುರುಕ್ಷೇತ್ರ- ಹಸ್ತಿನಾಪುರ ಸಾವ೯ಭೌಮ (ನಾಗಣ್ಣ ನಿದೇ೯ಶನ)
🍟2019-ಯಜಮಾನ-ಯಾರೇ ಬಂದರೂ ಎದುರ್ಯಾರೆ ನಿಂತರೂ ಪ್ರೀತಿ ಹಂಚುವ ಯಜಮಾನ (ವಿ. ಹರಿಕೃಷ್ಣ ನಿದೇ೯ಶನ).
2012 ರಲ್ಲಿ ಜೈ ಭಜರಂಗ ಬಲಿ ಅಜಯಾ ರಾವ್ ಮತ್ತು ಸಿಂಧು ಲೋಕನಾಥ್ ತಾರಾಗಣದಲ್ಲಿ ಈ ಚಿತ್ರ ನಿಮಾ೯ಣದ ಹೊಣೆ ಹೊತ್ತ ವಿ ಹರಿಕೃಷ್ಣ ರವರು ನಂತರ ಯೋಗೇಶ್ ನಿದೇ೯ಶನದ ರಾಟೆ ಚಿತ್ರ ನಿಮಾ೯ಣ ಮಾಡಿದರು, 2014 ರಲ್ಲಿ ಅಧ್ಯಕ್ಷ ಚಿತ್ರದ ಆಡಿಯೋ ಹಕ್ಕು ಡಿ ಬೀಟ್ಸ್ (ಇವರದೇ) ಪಡೆದರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದವರು ಅಜು೯ನ್ ಜನ್ಯ.
( ಮುಂದುವರೆಯುವುದು )