ಜನುಮ ದಿನದ ಶುಭಾಶಯಗಳು ನಾಟ್ಯ ಸಾವ೯ಭೌಮ ಶಿವಣ್ಣ

ಶಿವಣ್ಣ

ಆಷಾಡ ತಿಂಗಳಲ್ಲಿ ಯಾವ ಹಬ್ಬ ಇಲ್ಲ ಇದು ನಮ್ಮ ಅದ್ರುಷ್ಟ ನಮ್ ಶಿವಣ್ಣ ರವರ ಹುಟ್ಟಿದ ಹಬ್ಬ ಆಚರಿಸದು ಅಣ್ಣಾವ್ರ ಮನೆಯ ನಂದಾದೀಪ ದೊಡ್ಮನೆ ಸಿಂಹ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಸ್ಯಾಂಡಲ್ವುಡ್ ರಿಯಲ್ ಸಿಂಹ ಕರುನಾಡ ಚಕ್ರವರ್ತಿ ಯಂಗ್ ಆಂಡ್ ಎನೆಜಿ೯ಟಿಕ್ ಸ್ಟಾರ್ ಮುತ್ತುರಾಜರ ಪ್ರೀತಿಯ ಮುತ್ತು ಡಾ ಶಿವರಾಜ್ ಕುಮಾರ್.

ಬಾಕ್ಸ್ ಆಫೀಸ್ ಬ್ರಹ್ಮ 👑
ಅಣ್ಣಾವ್ರ ಮನೆ ಸಿಂಹ 🦁
ಸಿಂಗಾನಲ್ಲೂರ್ ಪುಟ್ಟಸ್ವಾಮಯ್ಯ ನವರ್
ಮನೆ ನಂದಾ ದೀಪ 💜
ಅಣ್ಣಾವ್ರ್ ಮನೆಗೆ 9 ವಷ೯ದ್ ಪೂಜಾ ಫಲ 🌹
58 ವಷ೯ದಲ್ ಸಿಂಗಲ್ಲಾಗಿ ಓಡಾಡ್ಕೊಂಡಿರೊ
ಸಿಂಹದ ಮರಿ 💥
ಬ್ರಿಟಿಷ್ ನವ್ರ್ ಇಂಡಿಯಾದಲ್ ಬಿಟ್ಟೋಗಿರೋ ಕೋಹಿನೂರ್ ಡೈಮಂಡು 💎 ಗಾಜನೂರ್ ಗಂಡು 🔥
ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ ಒನ್ ಆಂಡ್ ಒನ್ಲಿ
ಡಾ ಶಿವರಾಜ್ ಕುಮಾರ್ ರವರಿಗೆ ಜನುಮ ದಿನದ ಶುಭಾಶಯಗಳು 💐💜💐💙💐

ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣಾವ್ರ ಆಶೀವಾ೯ದ ನಿಮ್ಮ ಮೇಲಿರಲಿ ❤
ಇದೇ ಸಂದರ್ಭದಲ್ಲಿ ಅವರ ಕೆಲವು ಚಿತ್ರದ ಗೀತೆಯ ಸಾಲನ್ನು ಮೆಲುಕು ಹಾಕೋಣ
ಕೆಣಕುತಿದೇ ನಿನ್ನ ಕಣ್ಣೋಟ
ಆಕಾಶ ಬಾಗಿದೇ ಈ ಭೂಮಿ
ಕನ್ನಡದ ಕುವರನು ನಾನೆ ರಣರಂಗದ್ ಗಂಡುಗಲಿ ನಾನೆ
ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ
ಅಹ ಏನಿದೇನಿದೇನು ಚಿತ್ತಾರ ಭೂಮಿ ಬಾನು
ನಾನು ನಿಮ್ಮವನು ನಿಮ್ಮ ಮನೆಯವನು
ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮುತ್ತಣ್ಣ ಪೀಪಿ ಊದುವ ಮುತ್ತಣ್ಣ ಡೋಲು ಬಡಿಯುವ
ಜಾಣ ಮರೀ ಜಾಣ ಮರೀ ಪಾಪು ಮರೀ ಪಾಚೊ ಮರಿ
ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ
ಗಂಗವ್ವ ಗಂಗಾ ಮಾಯಿ ಮಮತೆಯ ಧಾರೆ ಗುರಿ ಇರದೆ ಅಲೆವಾ ನನ್ನ ಮೂಲವ ತೋರೆ
ಡ್ಯಾಡಿ ಮೈ ಲವ್ಲಿ ಡ್ಯಾಡಿ ಬೇಬಿ ಮೈ ಲವ್ಲಿ ಬೇಬಿ
ನಾನು ಕನ್ನಡದ ಕಂದಾ ಬಂದೆ ಶಾಂತಿಯ ಮಣ್ಣಿಂದ
ಜಗವೆ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ ಬಾರೊ ಬಾರೊ ನನ್ನ ರಾಜ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ
ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ
ಹೀರೊ ಹೀರೊ ಹ್ಯಾಟ್ರಿಕ್ ಹೀರೋ ನಟಸಾವ೯ಭೌಮ ಇವನು
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗೀ
ರೈತ ರೈತ ರೈತ ಅನ್ನ ಕೊಡುವ ದಾತ
ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ ಅಗ್ಗದ ಅರಸರಿಗೆಂದಿಗು ಕುಗ್ಗದು ಇಂಡಿಯಾ
ನಾನ್ ಸೇಲೆಂಟಾಗಿದ್ರೆ ರಾಮ ವೈಲೆಂಟ್ ಆದ್ನೋ ರಾವಣ… ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಜನುಮದ ಜೋಡಿ ನೀನೆ ಕನಕ ಕನಕ
ಜನುಮ ಜೋಡಿ ಆದರೂ ಏಕೆ ಅಂತರಾ
ಹೆತ್ತವಳಲ್ಲ ಅವಳು ಹೊತ್ತವಳಲ್ಲ ಅವಳು ಯಾರೊ ಅವಳು ನಿನಗೆ ಜೋಗೀ
ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತೀಯಾ
ಟಗರು ಬಂತು ಟಗರು ಈ ಊರ ಟಗರು
ಒಂದಾನೊಂದು ಊರಲಿ ಒಬ್ಬ ರಾಜನಿದ್ದನು ಊರ ಮನೆ ಮನೆಯ ಬೆಳಕಾಗೆ ಇದ್ದನು
ಜ ಜ ಜ ಜ ಜ ಜ ಜ ಜ ಜ ಜ ಜಾಗೋ ಬ ಬ ಬ ಬ ಬ ಬ ಭಾಗೋ ಆಯಾ ರುಸ್ತುಂ

ಶಿವಣ್ಣ ಜನುಮ ದಿನದ ವಿಶೇಷವಾಗಿ ಮುಂಬರುವ ಹೊಸ ಚಿತ್ರಗಳು :-

1)ಭಜರಂಗಿ2 ಟೀಸರ್ ಬಿಡುಗಡೆ.
2)ಅಣ್ಣನಿಗೆ ಜಯವಾಗಲಿ ಪೋಸ್ಟರ್ ಬಿಡುಗಡೆ.
3)MDS #1 ಪೋಸ್ಟರ್.
4)ಪ್ರೊಡಕ್ಷನ್ ನಂ 1.
5)ಪ್ರೊಡಕ್ಷನ್ ನಂ 6.
6)SRK 123.

ಈ ವಷ೯ನೂ ಕೊರೋನಾ ಇಲಿ೯ಲ್ಲಾ ಅಂದ್ರೆ ಅಭಿಮಾನಿಗಳಿಗೆ ಹಬ್ಬ, ತಮ್ಮ ನೆಚ್ಚಿನ ನಟರನ್ನು ನೋಡಿ ಕಣ್ತುಂಬಿಕೊಳ್ಳಲು ಆಗದ ಸ್ಥಿತಿ ಈಗಲೂ ಹಾಗೆಯೇ ಇದೆ, ಆದರೆ ತಮ್ಮ ತಮ್ಮ ಏರಿಯಾದಲ್ಲಿ ಸಮಾಜ ಮುಖೇನ ಕೆಲಸ ಮಾಡಿ ಬಡವರಿಗೆ ಸಹಾಯ ಮಾಡುವ ಮೂಲಕ ಶಿವಣ್ಣ ರವರ ಹುಟ್ಟಿದ ಹಬ್ಬ ಆಚರಿಸಿ ಖುಷಿ ಪಡ್ತಾರೆ, ಅಣ್ಣಾವ್ರ ನಂತರ ಇಷ್ಟು ಕ್ರೇಜ್ ಇರುವುದು ಬಹುಶಃ ನಮ್ಮ ಶಿವಣ್ಣ ರವರಿಗೆ.

ಮತ್ತೊಮ್ಮೆ ಜನುಮ ದಿನದ ಶುಭಾಶಯಗಳು ನಾಟ್ಯ ಸಾವ೯ಭೌಮ ಶಿವಣ್ಣ 🌹🌹🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply