“ಒರು ವಾಟಿ ಮುಡಿವು ಪಂಟಾ, ಯೆನ್ ಪೇಚ ನಾನೇ ಕೇಕ ಮಾಟೆ, ನೀ ಪಡಿಚ ಸ್ಕೂಲ್ ಲ ನಾ ಹೆಡ್ ಮಾಸ್ಟರ್ ಡಾ, ಆಲ್ ಏರಿಯಾಲಯುಂ ಅಯ್ಯ ಗಿಲ್ಲಿಡ, ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ” ಅರೆ ಏನು ಇವರು ಪಂಚ್ ಡೈಲಾಗ್ ಹೇಳ್ತಾವ್ರೆ ಅನ್ಕೊಂಡ್ರಾ ನಾನಲ್ಲಪ್ಪ ಹೇಳ್ತಿರೋದು ತಮಿಳು ಚಿತ್ರದಲ್ಲಿ ಒಬ್ಬ ಬಹುಬೇಡಿಕೆಯ ನಾಯಕ ನಟ “ಇಳಯತಳಪತಿ” ವಿಜಯ್, ಪೊರಂದ ನಾಲ್ ವಾಳ್ತುಕಳ್ ಸೊಲ್ಲಲಾಮ ಅದೇ ರೀ ಹ್ಯಾಪಿ ಬರ್ತ್‌ಡೇ ಸೂಪರ್ ಸ್ಟಾರ್ ವಿಜಯ್ ಅಲಿಯಾಸ್ ಜೋಸೆಫ್ ವಿಜಯ್ ಚಂದ್ರಶೇಖರ್.
ಇವರು ಹುಟ್ಟಿದ್ದು ಜೂನ್ 22 1974, ತಂದೆ ಎಸ್ ಎ ಚಂದ್ರಶೇಖರ್, ಹತ್ತನೇ ವಯಸ್ಸಿನಲ್ಲಿ ವೆಟ್ರಿ ಅನ್ನೋ ಚಿತ್ರದಲ್ಲಿ ನಟಿಸಿದರು, ನಂತರ ತಂದೆ ನಿದೇ೯ಶನದಲ್ಲಿ “ಇದು ಎಂಗಳ್ ನೀತಿ” ಚಿತ್ರದವರೆಗೂ ಬಾಲನಟರಾಗಿ ಅಭಿನಯ, ‘ನಾಳೆಯ ತೀಪು೯ ” ಚಿತ್ರದಲ್ಲಿ ಮುಖ್ಯ ನಟರಾಗಿ ನಂತರ ವಿಜಯ್ ಕಾಂತ್ ಜೊತೆ ಸಹನಟರಾಗಿ “ಸೆಂದೂರಪಾಂಡಿ” ಚಿತ್ರದಲ್ಲಿ ನಟನೆ.
ಇವರು ಇದುವರೆಗೂ 64 ಚಿತ್ರಗಳಲ್ಲಿ ಹಾಡಿದ್ದಾರೆ, ಕೆಲವು ಹೇಳೋದಾದರೆ ರಸಿಗನ್, ದೇವ, ವಿಷ್ಣು, ರಾಜಾವಿನ್ ಪಾವ೯ಯಿಲೆ, ಚಂದ್ರಲೇಖ, ಪೂವೇ ಉನಕ್ಕಾಗ, ವಸಂತ ವಾಸಲ್, ಲವ್ ಟುಡೇ, ಒನ್ಸ್ ಮೋರ್, ನೇರುಕ್ಕು ನೇರ್, ಕಾದಲುಕ್ಕು ಮಯಾ೯ದೈ, ಪ್ರಿಯಮುಡನ್, ತುಳ್ಳಾದ ಮನಮುಂ ತುಳ್ಳುಂ, ಎಂಡ್ರೆಂಡ್ರುಂ ಕಾದಲ್, ಮಿನ್ಸಾರ ಕಣ್ಣ, ಕುಷಿ, ಫ್ರೆಂಡ್ಸ್, ಬದ್ರಿ, ಷಹಜಹಾನ್, ವಸೀಗರ, ತಮಿಳನ್, ಪುದಿಯ ಗೀತೈ, ತಿರುಮಲೈ, ಗಿಲ್ಲಿ, ಮಧುರೈ, ತಿರುಪಾಚ್ಚಿ, ಸಚಿನ್, ಶಿವಕಾಶಿ, ಕುರುವಿ, ಅಳಗಿಯ ತಮಿಳ್ ಮಗನ್, ವಿಲ್ಲು, ವೆಟ್ಟೆಕಾರನ್, ಕಾವಲನ್, ವೇಲಾಯುಧಂ, ಜಿಲ್ಲಾ, ನಂನ್ಬನ್, ಕತ್ತಿ, ತೆರಿ, ಪುಲಿ, ಭೈರವ, ಮೆಸ೯ಲ್, ಸಕಾ೯ರ್,ಬಿಗಿಲ್ ಕೆಲವು ಹೇಳೋಣ ಅಂತ ಇದ್ದೆ ಇದ್ರೆ ಬತ್೯ಡೇ ಸ್ಪೆಷಲ್ ಪೂತಿ೯ ಇಲಿ೯.
ನಾಯಕ ನಟ, ಹಾಸ್ಯ ಕಲಾವಿದ, ಖಳನಾಯಕ, ಭಗ್ನಪ್ರೇಮಿ, ಸ್ನೇಹಿತ, ಅಣ್ಣನಾಗಿ, ತಮ್ಮನಾಗಿ, ಪೋಲಿಸ್ ಆಫೀಸರ್, ಚುನಾವಣಾ ಅಧಿಕಾರಿ, ಕಾಲೇಜು ಹುಡುಗನಾಗಿ ಹಲವಾರು ಪಾತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಮುಂದುವರಿಯುವುದು
ಆತ್ಮೀಯ ಯುವ ಬರಹ ಗಾರರು ಆತ್ಮೀಯ ಮಿತ್ರರೇ ಅಪ್ಪಾಜಿ ರಾಜಣ್ಣ ಅವರ ಅಪ್ಪಟ್ಟ ಅಭಿಮಾನಿ ದೇವರು ಶ್ರೀನಿವಾಸ್ ಅವರಿಗೆ ನಮಸ್ಕಾರ ಸರ್ ಇಂದು ತಾವು ಒಂದು ಒಳ್ಳೆಯ ಲೇಖನ ಸಂಚಿಕೆ ಮಾಹಿತಿ ಬರೆದಿದ್ದೀರಿ ಅದ್ಭುತ ಸರ್ ತಮಿಳು ಚಿತ್ರ ರಂಗದ ಇನಿಯ ದಳಪತಿ ವಿಜಯ್ ಅವರ ಹುಟ್ಟುಹಬ್ಬದ ಸಂಚಿಕೆ ಅದ್ಭುತವಾಗಿ ಮೂಡಿ ಬಂದಿದೆ ಸರ್ ನಿಜವಾದ ಒಬ್ಬ ಬಡವರ ಬಂಧು ದೀನ ದಲಿತರ ಅನಾಥ ಮಕ್ಕಳು ಜನ್ಮ ಧಾತ ಎಂದೇ ಕರೆಯ ಬೇಕು ಸರ್ ಸಮಾಜ ಸೇವಕರು ಒಬ್ಬ ಅದ್ಭುತ ಹೆಮ್ಮೆಯ ನಟರು ವಿಜಯ್ ಸರ್ ಭಾರತೀಯ ದಕ್ಷಿಣ ಭಾರತೀಯ ಚಿತ್ರ ರಂಗದ ಮೇರು ನಟ ವಿಜಯ್ ತಂದೆ ಸಿನಿಮಾ ಖ್ಯಾತ ನಿರ್ದೇಶಕರು ಕನ್ನಡದಲ್ಲಿ ನ್ಯಾಯ ಎಲ್ಲಿದೆ? ಸಿಂಹ ಘರ್ಜನೆ ಸಿನಿಮಾ ನಿರ್ದೇಶಕರು ತಂದೆ ಸಿನಿಮಾ ಮೂಲಕ ಚಿತ್ರ ರಂಗ ಪ್ರವೇಶ ಮಾಡಿ ಅದ್ಭುತ ಯಶಸ್ಸು ಕಂಡ ನಟ ತಾಯಿ ಶೋಭಾ ಚಂದ್ರ ಶೇಖರ್ ಹಿನ್ನಲೆ ಗಾಯಕಿ ಅವರ ಶೋಧರ ಮಾವ ಅರುಳ್ ಮೌಳಿ ಹಿನ್ನಲೆ ಗಾಯಕರು ಎಲ್ಲಾ ಕ್ಕಿಂತಲೂ ಅಪ್ಪಾಜಿ ದೇವರು ರಾಜಣ್ಣ ಶಿವಣ್ಣ ರಜಿನಿಕಾಂತ್ ತುಂಬಾ ದೊಡ್ಡ ಅಭಿಮಾನಿ ವಿಜಯ್ ಸರ್ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಎಲ್ಲಾ ವಿಶ್ವ ರಾಜವಂಶ ಡಾಕ್ಟರ್ ರಾಜಕುಮಾರ್ ಅಭಿಮಾನಿ ದೇವರು ಕಡೆಯಿಂದ ಗುರು ರಾಯರು ಅಪ್ಪಾಜಿ ದೇವರು ತಾಯಿ ಭುವನೇಶ್ವರಿ ಚಾಮುಂಡೇಶ್ವರಿ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಸದಾ ವಿಜಯ್ ಅವರಿಗೂ ಅವರ ಕುಟುಂಬಕ್ಕೂ ಸದಾ ಇರಲಿ ಅದ್ಭುತ ಮಾಹಿತಿ ಕೊಟ್ಟ ತಮಗೆರಾಜ್ ಕೋಟಿ ಧನ್ಯವಾದಗಳು ನಮಸ್ಕಾರ ಜೈಭೀಮ್ ಜೈ ರಾಜಣ್ಣ