ಸತತ ಮೂರು ಸಿನಿಮಾಗಳ ಭಾರಿ ಯಶಸ್ಸನ್ನು ಅನುಭವಿಸಿದ ಧ್ರುವ ಸರ್ಜಾ, ನಾಲ್ಕನೇ ಸಿನಿಮಾವಾದ “ಪೊಗರು” ಬಿಡುಗಡೆ ಮುನ್ನವೇ ಬಹಳ ದೊಡ್ಡ ಸದ್ದು ಮಾಡಿದೆ, ವಿಶೇಷವೆಂದರೆ ಇದೆ(ಪೊಗರು) ತಂಡ ಮತ್ತೊಂದು ಹೊಸ ಸಿನಿಮಾಗಾಗಿ ಒಂದಾಗಲಿದ್ದು ಆ ಸಿನಿಮಾದ ಶೀರ್ಷಿಕೆ ಇಂದು ಬಿಡುಗಡೆ ಮಾಡಿದೆ.ಸಿನಿಮಾಗೆ “ದುಬಾರಿ“ಅಂತ ನಾಮಕರಣ ಮಾಡಿದ್ದಾರೆ. ಉದಯ್ ಮೆಹ್ತಾ ನಿರ್ಮಿಸಿ, ನಂದ ಕಿಶೋರ್ನಿರ್ದೇಶಿಸುತ್ತಿರುವ ಪೊಗರು ಸಿನಿಮಾದ ಶೂಟಿಂಗ್ಮುಗಿದಿದ್ದು ಸಿನಿಮಾದ ತಾಂತ್ರಿಕ ಕೆಲಸದಲ್ಲಿ ತಂಡ ನಿರತರಾಗಿದ್ದಾರೆ.
ಧ್ರುವ -ದುಬಾರಿ
