ಗೋವಾದಲ್ಲಿ ಪಲ್ಟಿ ಹೊಡೆಯುವಾಗ ಬಿದ್ದು ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದು ಏರ್ಲಿಫ್ಟ್ ಮಾಡಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕರೆ ತಂದಿದ್ದಾರೆ.
ಅವರು ಕುಟುಂಬದ ಜೊತೆ ಪ್ರವಾಸಕ್ಕೆಂದು ಹೋಗಿದ್ದಾಗ ಈ ಘಟನೆ ನಡೆದಿದೆ. ವೈದ್ಯರು ದಿಗಂತರವರು ಆರೋಗ್ಯವಾಗಿದ್ದಾರೆಂದು ಹೇಳಿದ್ದಾರೆ. ಅವರು ಬೇಗ ಗುಣಮುಖ ವಾಗಲೆಂದು ಹಾರೈಸಿದ್ದಾರೆ.
ಅವರ ಗಾಳಿಪಟ-2 ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರೋದ್ಯಮ.ಕಾಂ ದಿಗಂತ್ರವರು ಬೇಗ ಗುಣಮುಖವಾಗಲೆಂದು ಹಾರೈಸುತ್ತದೆ.