ಕಲಾವತಿಯ ಪ್ರೀತಿಯ ಕೂಸಾದS.P.ಬಾಲಸುಬ್ರಹ್ಮಣ್ಯಂಅವರು ಕೊರೊನಸೋಂಕನ್ನ ಈಗಾಗಲೇ ಗೆದ್ದು ಚೇತರಿಸಿಕೊಳ್ಳುತ್ತಿದ್ದಾರೆ,ಶೀಘ್ರಗುಣಮುಖರಾಗಿ, ಮನೆಗೆ ಹಿಂತಿರುಗಲಿ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ “ಹಂಸಲೇಖ” ಅವರು ಕಾರ್ಯಕ್ರಮವೊಂದನ್ನಹಮ್ಮಿಕೊಂಡಿದ್ರು, ಕಲಾವಿದರ ಸಂಘದಲ್ಲಿ ಯುವ ಗಾಯಕರ ಕಂಠ ಸಿರಿಯಿಂದ
ಬಾಲಸುಭ್ರಮಣ್ಯ0 ಅವರ ಗೀತಗಳನ್ನ ಮೆಲುಕು ಹಾಕುತ್ತಾ ಅವರ ಸಾಧನೆಯನ್ನ ಎಲ್ಲರಿಗೂ ತಿಳಿಸಿಕೊಟ್ಟರು.
“ಕಲಾದೇವಿಗೆಕಲೆಯಿಂದಲೇ ನಮನ“
“ಇದೆ ನಾಡು ಇದೆ ಭಾಷೆ ಎಂದೆಂದುನನ್ನದಾಗಿರಲಿ” ಅನ್ನೋದು ಬರಿ ಹಾಡಷ್ಟೇ ಅಲ್ಲ S.P.B ಅವರ ಮನದಾಳದ ಸ್ವರವು ಕೂಡ. ಅದನ್ನ ಖುದ್ದು ಅವರೇ ಹಲವು ವೇಧಿಕೆಗಳಲ್ಲಿಗುನುಗಿದ್ದಾರೆ.
“ನಾವು ನಿಮ್ಮೊಂದಿಗೆ ಇದ್ದೇವೆ“
ಅನ್ನೋದೇಕಾರ್ಯಕ್ರಮದ ಮುಖ್ಯ ಉದೇಶವಾಗುತ್ತು.
ಕಾರ್ಯಕ್ರಮದಲ್ಲಿನಿರ್ಮಾಪಕರಾದರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ,ನಟಿ- ಸಂಸದೆಸುಮಲತಾಅಂಬರೀಷ್,ಹಿರಿಯನಿರ್ದೇಶಕರಾದS.V.ರಾಜೇಂದ್ರ ಸಿಂಗ್ ಬಾಬು ಜೊತೆಗೆ ಹಲವು ಸಿನಿ ಕಲಾವಿದರು ಉಪಸ್ಥಿತರಿದ್ದರು.