ಬೈರಾಗಿ ಚಿತ್ರವು ರಾಜ್ಯಾದ್ಯಂತ ಜುಲೈ 1 ರಂದು ರಾಜ್ಯದಂತ ಬಿಡುಗಡೆಗೆ ಸಿದ್ಧವಾಗಿದೆ, ಬೈರಾಗಿ ಚಿತ್ರ ತಂಡವು ಪ್ರಿರಿಲೀಸ್ ಗೆ, ಮುನ್ನ ನಗರದ ಬಂಡಿ ಮಹಾಕಾಳಿಯ ದರ್ಶನವನ್ನು ಪಡೆದರು, ಬೈರಾಗಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ , ಧನಂಜಯ್, ಪೃಥ್ವಿ ಅಂಬಾರ್, ಮೊದಲಾದವರು ನಟಿಸಿದ್ದಾರೆ.
ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ರವರು ನಿರ್ದೇಶನವನ್ನು ಮಾಡಿದ್ದಾರೆ,ಬೈರಾಗಿ ಚಿತ್ರ ತಂಡವು ಚಿತ್ರದ ಪ್ರಚಾರಕ್ಕಾಗಿ ರಾಮನಗರ, ಮದ್ದೂರ್, ಮಂಡ್ಯ, ಮುಂತಾದ ಊರುಗಳಿಗೆ ಭೇಟಿ ಕೊಡಲಿದೆ.
ಶನಿವಾರ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ಧರ್ಶನ ಪಡೆದು, ಚಾಮರಾಜನಗರದಲ್ಲಿ ನಡೆಯುವ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ, ಬೈರಾಗಿ ಚಿತ್ರವು, ಶತದಿನೋತ್ಸವ ಆಚರಿಸಲೆಂದು ಚಿತ್ರೋದ್ಯಮ,ಕಾಮ್ ಆಶಿಸುತ್ತದೆ,