ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ನಿರ್ಮಿತ,ಪನ್ನಗಾ ಭರಣ ನಿರ್ದೇಶನದ ,ಹಂಬಲ್ಪೋಲಿಟಿಶಿಯನ್ಖ್ಯಾತಿಯಡಾನಿಷ್ಸೆಟ್,ದಿಶಮದನ್,ನಾಗಭೂಷಣ್ ಮತ್ತು ಸಿಂಧು ಶ್ರೀನಿವಾಸ್ ಅಭಿನಯದ ಹಾಸ್ಯ ಮನೋರಂಜನೆಯ ಚಿತ್ರ “ಫ್ರೆಂಚ್ ಬಿರಿಯಾನಿ” ಅನ್ನೋ ಸಿನಿಮಾ ತಯಾರಾಗಿದೆ.
ಚಿತ್ರದ ಬಾಣಸಿಗನಾದ ಪನ್ನಗಾಭರಣ ಹೇಳುವ ಪ್ರಕಾರ ಚಿತ್ರವನ್ನು ಯಾವುದೇ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಾಗದ ಕಾರಣ “ಆನ್ಲೈನ್ಸ್ಟ್ರೀಮಿಂಗ್ಸೈಟ್“ಒಂದರಲ್ಲಿ ಜೂನ್ ಮಾಸದಲಿ ಬಿಡುಗಡ ಯಾಗುವುದು. ಸಧ್ಯಕ್ಕೆಸ್ಟ್ರೀಮಿಂಗ್ಪಾರ್ಟ್ನೆರ್ಸ್ ಗಳ ಜತಗೆ ಮಾತು ಕಥೆ ನಡಿಯುತ್ತಿದೆ.ಚಿತ್ರಕ್ಕೆ ವಾಸುಕಿ ವೈಭವ್ ರ ಸಂಗೀತವಿದ್ದು, ಚಿತ್ರದಲ್ಲಿ ಡಾನಿಷ್ ಸೆಟ್ ಶಿವಾಜಿನಗರ ಮೂಲದ ಆಟೋಡ್ರೈವರ್ನ ಪಾತ್ರದಲ್ಲಿ ಕಾಣುವರು.ನಗುವಿನ ಬಾಂಬ್ಸಿಡಿಸಲು ಬರಲಿದ್ದಾರೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ