ನಿರ್ದೇಶಕ ಪವನ್ವಡೆಯರ್, ಸಂಗೀತ ನಿರ್ದೇಶಕ V. ಹರಿಕೃಷ್ಣ, ಮತ್ತು ಇಮ್ರಾನ್ಸರ್ದಾರಿಯ ಸೇರಿ ಸಮಾಜದ ಹೀರೋಗಳಿಗೆಕೃತಜ್ಞತೆಯಸಮಪರ್ಪಿಸಿದ್ದಾರೆ…
ಕನ್ನಡ ಸಿನಿಮಾದಲ್ಲಿ ನಿಮ್ಮ ಫವರೇಟ್ ಯಾರು ಅಂದಾಕ್ಷಣ, ಎಲ್ಲರು ಅವರ ನೆಚ್ಚಿನ ನಟ ನಟಿಯಹೇಸರು ಹೇಳ್ತಾರೆ.. “ರಿಯಲ್ ಸ್ಟಾರ್”, “ಪವರ್ ಸ್ಟಾರ್”, ” ಚಲ್ಲೆಂಜಿಂಗ್ ಸ್ಟಾರ್” ,”ರಾಕಿಂಗ್ ಸ್ಟಾರ್”….ಆದ್ರೆ ನಮ್ಮ ಸ್ಟಾರ್ಗಳ ಬಳಿ ಹೋಗಿ ನಿಮ್ಮ ನೆಚ್ಚಿನ ಹೀರೊ ಯಾರು ಅಂತ ಕೇಳಿದಾಗ ಅದಕ್ಕೆ ಅವರು ನೀಡಿದ ಉತ್ತರ ತಿಳಿಯಲು ಈ ವಿಡಿಯೋ ನೋಡಿ..
ಅವರು ಪರದೆಯ ಮೇಲೆ ಬರೋಹೀರೋಗಳಲ್ಲ..
ನಮ್ಮ ನಿಮ್ಮೆಲ್ಲೆರ ನಿತ್ಯದ ಬದುಕಲ್ಲಿ ನಿಸ್ವಾರ್ಥವಾಗಿ ದುಡಿಯೋ ಶ್ರಮಿಕರು..
ಕರ್ನಾಟಕದ ಕ್ರಿಕೆಟ್ ಪಟುಗಳು ಸೇರಿದಂತೆ ಇಡೀ ಚಿತ್ರರಂಗ ಅವರ ಫವರೇಟ್ಹೀರೋಗಳ ಪಟ್ಟಿ ಇಲ್ಲಿ ತಿಳಿಸಿದೆ…
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಈಗ ಅಂತರ್ಜಾಲದ ಯುಗ. ಒಂದು ಬಟನ್ ಒತ್ತಿದರೆ ಎಲ್ಲವೂ ದೊರೆಯುವಂತದ್ದು. ಆದರೆ ನಾವು ಆ ಭರದಲ್ಲಿ ಕಾನೂನು ಪಾಲನೆ ಮರೆತು ಅಡ್ಡದಾರಿಯಲ್ಲಿ ಹೊಕ್ಕು ಚಲನಚಿತ್ರಗಳನ್ನು ಕಾನೂನುಬಾಹಿರವಾಗಿ ನೋಡಬಾರದೆಂಬ…