ಮತ್ತೆ ಕನ್ನಡದ ಬಿಗ್ ಬಾಸ್ ಸೀಸನ್ 9 ಪ್ರಾರಂಭ

bigg boss

ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೇನು ಆರಂಭವಾಗುತ್ತಿದೆ, ಯಾವ ರಿಯಾಲಿಟಿ ಶೋ ಬಂದರು ಬಿಗ್ ಬಾಸ್ ಮುಂದೆ ಸಪ್ಪೆಯಾಗುತ್ತವೆ. ಕಿಚ್ಚ ಸುದೀಪ್ ರವರ ಮನಮೋಹಕ ನಿರೂಪಣೆ ಯಿಂದ ಮನೆಮಾತಾಗಿರು ಎಲ್ಲರ ಅಚ್ಚು ಮೆಚ್ಚಿನ ಬಿಗ್ ಬಾಸ್ ರಿಯಾಲಿಟಿ ಶೋ ಇಷ್ಟರಲ್ಲೇ ಕಿರು ಪರೆದೆಯ ಮೇಲೆ ರಾರಾಜಿಸಲಿದೆ.

ಬಿಗ್ ಬಾಸ್ ನಲ್ಲಿ ಯಾರು ಬರುತ್ತಾರೆ, ಎಷ್ಟು ಜನ ಇರುತ್ತಾರೆಂದು ಜನಗಳ ಕುತೂಹಲವಾಗಿದೆ. ಇದಕ್ಕೆ ಉತ್ತರವೆಂಬಂತೆ ಬಿಗ್ ಬಾಸ್ 9 ನೇ ಸೀಸನ್ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಮತ್ತೆ ಪ್ರಾರಂಭವಾಗಲಿದೆ. ಮೊದಲು 42 ದಿನಗಳ ಮಿನಿ ಸೀಸನ್ ನಡೆಯಲಿದೆ. ನಂತರ 100 ದಿನಗಳ ಬಿಗ್ ಸೀಸನ್ ನಡೆಯಲಿದೆ.

ಈ ಎರಡು ಸೀಸನ್ ಗು ಕಿಚ್ಚ ಸುದೀಪ್ರವರು ನಿರೂಪಣೆಯನ್ನು ಮಾಡಲಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡಿಗರ ಮನ ತಣಿಸಲು ಆದಷ್ಟು ಬೇಗ ಮನೆ ಮನ ವನ್ನು ತಲುಪಲಿದೆ.

Chitrodyama Updates

Chitrodyama Updates

Leave a Reply