ಕನ್ನಡದಲ್ಲಿ ಸೂಪರ್ ಸ್ಟಾರ್, ರಿಯಲ್ ಸ್ತಾರ ಅಂತ ನಮ್ಮ ಉಪೇಂದ್ರ ಅವರನ್ನ ಕರೀತಾರೆ…
2002ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿ ಉಪೇಂದ್ರ ಆವರು ಅಭಿನಯಿಸಿದ “ಸೂಪರ್ ಸ್ಟಾರ್” ಅನ್ನೋ ಶೀರ್ಷಿಕೆಯಲ್ಲಿ ಸಿನಿಮಾನೆ ಬಂದಿತ್ತು, ನಟನಾಗಿ ಉಒಎಬಿದ್ರ ಅವರಿಗೆ ಆ ಸಿನಿಮಾ ಹೊಸ ಇಮೇಜ್ ತಂದುಕೊಟ್ಟಿತ್ತು.ಆ ಸಿನಿಮಾದ ಹಾಡುಗಳು, ಡೈಲಾಗುಗಳು ಎಲ್ಲವು ಇಂದಿಗೂ ಉಪ್ಪಿ ಅಭಿಮಾನಿಗಳಿಗೆ ಒಳ್ಳೆ ಕಿಕ್ ಕೊಡುತ್ತೆ ಅನ್ನೋದು ಸುಳ್ಳಲ್ಲ…
ಈಗ ಅವರ ಕುಟುಂಬದಿಂದ ಮತ್ತೊಬ್ಬ ಸೂಪರ ಸ್ಟಾರ್ ಬರ್ತಿದ್ದಾರೆ…ಉಪೇಂದ್ರ ಅವರ ಅಣ್ಣನ ಮಗ
“ಸೂಪರ್ ಸ್ಟಾರ್” ಅನ್ನೋ ಸಿನಿಮಾನ ಮಾಡ್ತಿದ್ದಾರೆ, ಮೊನ್ನೆಯಷ್ಟೇ ಸಿನಿಮಾದ ಮುಹೂರ್ತನೂ ಆಗಿದೆ, ಮೊದಲ ಸಿನಿಮಾಗೆ ಇಷ್ಟು ಪವರ್ಫುಲ್ ಟೈಟಲ್ ಇವರ ಪಾಲಾಗಿದೆ.
ಸಿನಿಮಾದಲ್ಲಿ ಯಾವ ರೀತಿ ಕಾಣಿಸಲಿದ್ದಾರೆ,ಹೇಗೆ ಅಭಿನಯಿಸ್ತಾರೆ ಅನ್ನೋ ಕಾತುರು ಉಪ್ಪಿ ಅಭಿಮಾನಿಗಳಿಲ್ಲಿ ಮನೆ ಮಾಡಿದೆ.ಚಿತ್ರರಂಗಕ್ಕೆ ಉಪ್ಪಿ ಕುಟುಂಬದಿಂದ 2 ನೆ ಪೀಳಿಗೆಯ ಪಾದಾರ್ಪಣೆ.. ಸಿಮಾದಲ್ಲಿ ನಟಿಸೋಕೆ ಸಂಪೂರ್ಣ ತಾಯರಿ ಪಡೆದಿದ್ದಾರೆ, ಜೊತೆಗೆ ಮನೆಯವರ ಆಶೀರ್ವಾದ ಬೆಂಬಲಬೆರದು ಇದೇ.
ರಮೇಶ್ ವೆಂಕಟೇಶ್ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ..