“ಅಮ್ಮಾ ನೀನು ನಮಗಾಗಿ ಸಾವಿರ ವರುಷ ಹಾಯಾಗಿ,ಬದುಕಲೆ ಬೇಕು ಈ ಮನೆ ಬೆಳಕಾಗಿ”
“ಅಮ್ಮಾ ಊರೆನೆ ಅಂದರು ನೀ ನನ್ನಾ ದೇವರು”
“ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ಅವನ ಬದಲು ತಾಯಿಯ ತಂದ”
“ಅಮ್ಮಾ ಅನ್ನೋ ನಿಜ ದೈವ ಇರುವಾಗ ಇಲ್ಲಿ ನೀಗುಡಿ ಗೋಪುರ ಶಿಖರ ಅಲೆಯೊದ್ಯಾಕ್ ಅಲ್ಲಿ,,ಹೆತ್ತೋಳ ಕಾಲಾಡಿಯೇ ಪ್ರತಿ ದೇವರು ಉಂಟು ಕೈ ಮುಗಿದು ತಲೆ ಬಗ್ಗು ಸ್ವರ್ಗಾನಿನಗುಂಟು” ಹೀಗೆ ತಾಯಿಯ ಗುಣಗಾನ ಮಾಡಿರುವ ನಮ್ಮ ಸಿನಿಮಾ ಸಾಹಿತ್ಯ ಸಂಗೀತಗಾರರು ,ನಾಯಕ ನಟರ ನಿಜ ಜೀವನದಲ್ಲಿಯು ಅವರ ತಾಯಂದಿರಿಗೆ ಅಷ್ಟೇ ಗೌರವ ಪ್ರೀತಿಅರ್ಪಿಸಿಮಾದರಿಯಾಗಿದ್ದಾರೆ.. ನಮ್ಮ ನೆಚ್ಚಿನ ಹೀರೊಹೀರೋಯಿನ್ ಗಳು ಅವರ ತಾಯಿ ಜೊತೆಗಿನ ಫೋಟೋಗಳು
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ವಿ.ರವಿಚಂದ್ರನ್ ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆ ಹೊಂದಿರುವ ಜನಪ್ರಿಯ ನಟರು. ಇವರಲ್ಲಿ ಒಂದು ಅಥವಾ ಎರಡು ಪ್ರತಿಭೆ ಇದ್ದರೆ ವರ್ಣಿಸಲು ಸಾಧ್ಯವಿತ್ತು. ಆದರೆ ಇವರಲ್ಲಿ ಪ್ರತಿಭೆಯ…
ಹೆಸರಿಗೆ ತಕ್ಕಂತೆ ನೋಡಲು ಸ್ಪುರದ್ರೂಪಿ, ಅದ್ಭುತ ಕಲಾವಿದೆ ಯಾಗಿದ್ದ ಈಕೆ ಕನ್ನಡ,ಹಿಂದಿ,ತಮಿಳ್,ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ 107 ಸಿನಿಮಾಗಳಲ್ಲಿ ಅಭಿನಯಿಸಿದ್ದರು.ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿ ಪೋಷಕ…