ಯುದ್ಧವೇ ಜಗದ ನಿಯಮ..

ಸಂಜಯ್ ದತ್ತ್ ಹುಟ್ಟು ಹಬ್ಬಕ್ಕೆ kgf ಸಿನಿ ತಂಡ ಗಿಫ್ಟ್ಕೊಟ್ಟಿದೆ. K G F /2 ಸಿನಿಮಾದಲ್ಲಿ ಅಧೀರನಾಗಿ ಆರ್ಭಟಿಸಿರುವ ಸಂಜಯ ದತ್ತ್ ಅವರ ಫಸ್ಟ್ ಲುಕ್ಬಿಡುಗಡೆಯಾಗಿದೆ. ಸಂಜಯ್ ದತ್ತ್ ಅವರ ಗೇಟ್ ಅಪ್  ಖಡಕ್ಕಾಗಿದೆ, ಪಕ್ಕ ಮಾಸಾಗಿದೆ ಅಂತೆಲ್ಲ ಕಮೆಂಟಗಳು ಅಗಲೇ ಹರಿದಾಡುತ್ತಿದೆ.

ಅಧೀರನಾ ಪಾತ್ರ ಬಹಳ ಮುಖ್ಯವಾದದ್ಧು, ಅದಕ್ಕೆ ತುಂಬಾ ತೂಕವಿದೆ. ಅಧೀರನ ಮುಖದ ಮೇಲೆ ಒಂದು ಸಂಸ್ಕೃತದಟಾಟೂ ಕಾಣಿಸುತ್ತೆ ಅದರ ಅರ್ಥ “ಯುದ್ಧವೇ ಜಗದ ನಿಯಮ“.ನಾರಚಿಯ ಚಿನ್ನದ ಹೊಲದಲ್ಲಿ ಭಾರಿ ಯುದ್ಧವೇಆಗಲಿದೆ ಎನ್ನುವುದು ಮಾತ್ರ ಸತ್ಯ.

ಸಂಜಯ್ ದತ್ತ್ ಹುಟ್ಟು ಹಬ್ಬಕ್ಕೆ kgf ಸಿನಿ ತಂಡ ಗಿಫ್ಟ್ಕೊಟ್ಟಿದೆ

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply