ರಾಜಕುಮಾರ್ ಸಿನಿಮಾ ಅನಾವರಣ

ರಾಜ್ಕುಮಾರ್

ಗಾಂಧಿನಗರದಲ್ಲಿ ಮಿಸ್ಟರ್ ರಾಜಕುಮಾರ್ ಶಂಕರ್ ಗುರು ಮತ್ತು ಪರಶುರಾಮ ಹರಿಭಕ್ತ ಮಹಾಸತಿ ಅರುಂಧತಿ ದೇವಸುಂದರಿ ಮಹಾಸತಿ ಅನುಸೂಯ ಆಶಾಸುಂದರಿ

ಬಲೆ ರಾಜ ತ್ರಿಮೂರ್ತಿ ಮಾರ್ಗದರ್ಶಿ ಯಿಂದ ರವಿಚಂದ್ರ ಈಗ ಮಣ್ಣಿನ ಮಗ ಶ್ರೀಕೃಷ್ಣದೇವರಾಯನ ಬಂಗಾರದ ಪಂಜರದಲ್ಲಿ ನಾನೊಬ್ಬ ಕಳ್ಳ ಮನಸ್ಸಿದ್ದರೆ ಮಾರ್ಗ ಕಾಸಿದ್ರೆ ಕೈಲಾಸ 

ಶ್ರಾವಣ ಬಂತು ಅನುರಾಗ ಅರಳಿತು ವಾತ್ಸಲ್ಯದ ನಂದಾದೀಪ ಭಾಗ್ಯದ ಲಕ್ಷ್ಮಿ ಬಾರಮ್ಮಹಾಲು ಜೇನು ಮನಸ್ಸಾಕ್ಷಿಯ ಗಂಡೊಂದು ಹೆಣ್ಣಾರು ತೂಗುದೀಪದ ನಾಂದಿ

ನಾಗಾರ್ಜುನನ ಪ್ರೇಮದ ಕಾಣಿಕೆ ಬ್ರಬು ವಾಹನನ ಜನ್ಮರಹಸ್ಯ ಬಿಡುಗಡೆ ವಿಕಿ ವಿಲಾಸದಲ್ಲಿ ಹಸಿರುತೋರಣ ಚಂದ್ರಕುಮಾರ ಮಲ್ಲಿ ಮದುವೆಯ ಲಗ್ನಪತ್ರಿಕೆ
 ಇದೇ ಮಹಾ ಸುದಿನ ಕಸ್ತೂರಿ ನಿವಾಸದಲ್ಲಿ ರಾಜಶೇಖರನ ಹಾಗೂ ಗೌರಿ ಮದುವೆ ಮಾಡಿ ನೋಡುಒಲವು ಗೆಲವಿನ ಸ್ವಯಂವರದಲ್ಲಿ ವಸಂತಗೀತ ರಾಜ ನನ್ನ ರಾಜ ಭಲೇ ಜೋಡಿ

ಶ್ರೀ ರಾಮಾಂಜನೇಯ ಯುದ್ಧ ದಲ್ಲಿ ಎರಡು ನಕ್ಷತ್ರಗಳು ಮೋಹಿನಿ ಭಸ್ಮಾಸುರ ಮಹಿಷಾಸುರನ ಮಾರ್ದನಿಯ ದಶಾವತಾರಶ್ರೀಶೈಲ ಮಹಾತ್ಮ ತೆಯಿಂದ ಧರ್ಮವಿಜಯ ಜೇಡರ ಬಲೆಯಲ್ಲಿ ಸತ್ಯ ಹರಿಶ್ಚಂದ್ರ ದೇವರ ಗೆದ್ದ ಮಾನವ

ಭಕ್ತವಿಜಯ ಭಕ್ತ ಚೇತ ಭಕ್ತ ಕುಂಬಾರ ಹಾಗೂ ಭಕ್ತ ಪ್ರಹ್ಲಾದ ಒಡಹುಟ್ಟಿದವರುಸರ್ವಜ್ಞಮೂರ್ತಿ ವಾಲ್ಮೀಕಿ ಸಂತ ತುಕಾರಾಮ ಮಹಾತ್ಮ ಕಬೀರ್ ಭಾಗ್ಯವಂತರು

ಶಿವಗಂಗೆ ಮಹಾತ್ಮೆಯಿಂದ ದಾರಿ ತಪ್ಪಿದ ಮಗ ನನ್ನ ತಮ್ಮ ಎಮ್ಮೆ ತಮ್ಮಣ್ಣ ಇಂದು ಮೇಯರ್ ಮುತ್ತಣ್ಣಶ್ರೀಕೃಷ್ಣ ಗರಡಿ ಯ ಭಾಗ್ಯದ ಬಾಗಿಲಲ್ಲಿ ಮೂರುವರೆ ವಜ್ರಗಳು ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮೆಯರ ಅಪೂರ್ವ ಸಂಗಮ

ಶ್ರೀನಿವಾಸ ಕಲ್ಯಾಣದಲ್ಲಿ ಶ್ರಿ ಕಲಿಕ ಪರಮೇಶ್ವರಿ ಕಥೆ ಶೃತಿ ಸೇರಿದಾಗ ಸನಾದಿ ಅಪ್ಪಣ್ಣನ ಸಂಧ್ಯಾರಾಗಶಿವರಾತ್ರಿ ಮಹಾತ್ಮೆ ಯೆಂದು ಭೂಕೈಲಾಸ ದಲ್ಲಿ ಪ್ರತಿ ವೃತ್ ಸರ್ವಮಂಗಳ ಯ ಪಾರ್ವತಿ ಕಲ್ಯಾಣ

 ಚಿಕ್ಕಮ್ಮ ನಮ್ಮ ಸಂಸಾರ ಮುರಿಯದ ಮನೆ ಮಂತ್ರಾಲಯ ಮಹಾತ್ಮ ತೆಯಿಂದ ನಂದಗೋಕುಲನ್ಯಾಯವೇ ದೇವರು ಎಂದ ಕ್ರಾಂತಿವೀರ ಬಸವೇಶ್ವರರ ಜೀವನ ಚೈತ್ರ ಒಂದು ಮುತ್ತಿನ ಕಥೆ

ಅಮ್ಮ ಅನ್ನಪೂರ್ಣ ತೇಜಸ್ವಿನಿ ಭಾಗ್ಯದೇವತೆ ದೇವರು ಕೊಟ್ಟ ತಂಗಿ ಓಹಿಲೇಶ್ವರ ನ ಬೇಡರ ಕಣ್ಣಪ್ಪ ಅದೇ ಕಣ್ಣು ಕಣ್ತೆರೆದು ನೋಡು ಕರುಣೆಯೇ ಕುಟುಂಬದ ಕಣ್ಣು

ತಾಯಿಯೇ ದೇವರು ಎಂದು ಕರುಣಾಮಯಿ ಬೀದಿ ಬಸವಣ್ಣನ ಸತಿಸುಕನ್ಯ ಬಂಗಾರದ ಹೂವುಸಿಐಡಿ ರಾಜಣ್ಣ ತಾಯಿಗೆ ತಕ್ಕ ಮಗ ಕರುಳಿನ ಕರೆ ಯ ಸಕಾರಾತ್ಮಕ ದ ದೇವತಾ ಮನುಷ್ಯ

ಕುಲಗೌರವ ದ ಮಲ್ಲಮ್ಮನ ಪವಾಡದಿಂದ ಧ್ರುವತಾರೆ ನಟಸಾರ್ವಭೌಮನ ಬಾಳ ಬಂಧನಸತಿ ಶಕ್ತಿಯ ನಾಗಪೂಜೆಯ ಚಕ್ರತೀರ್ಥ ದಿಂದ ಅಣ್ಣ-ತಂಗಿಯ ಬಾಳು ಬೆಳಗಿತು

ಗಾಳಿ ಗೋಪುರದಲ್ಲಿ ಕಲಿತರು ಹೆಣ್ಣು ಬಲೆ ಹುಚ್ಚನ ಭೂದಾನ ದಿಂದ ಕಾಮನಬಿಲ್ಲುಗಂಧದಗುಡಿಯ ಬಹುದುರ್ ಗಂಡು ವೀರಕೇಸರಿ ಇಮ್ಮಡಿ ಪುಲಿಕೇಶಿ ಜಗ ಮೆಚ್ಚಿದ ಮಗ

ಸಿಂಹಸ್ವಪ್ನ ದ ಕಿತ್ತೂರು ರಾಣಿ ಚೆನ್ನಮ್ಮ ರಾಜದುರ್ಗದ ರಾಜ್ಯದಲ್ಲಿ ಆಕಸ್ಮಿಕವಾಗಿ ಸಮಯದ ಗೊಂಬೆ ದೂರದ ಬೆಟ್ಟದ ಕೈವಾರ ಮಹಾತ್ಮೆಯಿಂದ ರೌಡಿ ರಂಗಣ್ಣ ಹೃದಯ ಸಂಗಮ

ಕೆರಳಿದ ಸಿಂಹ ಕಠಾರಿವೀರ ಮಯೂರ ಬಡವರ ಬಂಧು ಪರೋಪಕಾರಿತುಂಬಿದ ಕೊಡ ಭಕ್ತ ಕನಕದಾಸ ಬಂಗಾರದ ಮನುಷ್ಯ ನವಕೋಟಿ ನಾರಾಯಣ ನಿಗೆ ಸಂಪತ್ತಿಗೆ ಸವಾಲ್

ಹಾವಿನ ಹೆಡೆಯ ಕಿಲಾಡಿ ರಂಗಣ್ಣನ ಪ್ರತಿಜ್ಞೆಯ ಗುರಿ ಎರಡು ಕನಸುಕವಿರತ್ನ ಕಾಳಿದಾಸನ ನಾ ನಿನ್ನ ಮರೆಯಲಾರೆ ಪೂರ್ವಜನ್ಮದಲ್ಲಿ ನೀ ನನ್ನ ಗೆಲ್ಲಲಾರೆ ಭೂಪತಿ ರಂಗ

 ಬೆಟ್ಟದ ಹುಲಿ ಹಾಲಿನ ಮೇಲಿನ ಕಂಠೀರವನ ಜೀವನ ತರಂಗ ಶಬ್ದವೇದಿಚಲಿಸುವ ಮೋಡದಲ್ಲಿ ಹೊಸಬೆಳಕು ಧೂಮಕೇತು ಜ್ವಾಲಾಮುಖಿಯ ಪ್ರತಿಧ್ವನಿ

Vidyashree

Vidyashree

Leave a Reply