ಕನ್ನಡ ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನೂ ಧೂಳಿಪಟ ಮಾಡುತ್ತಾ ರಾಬರ್ಟ್ ಮುನ್ನುಗ್ಗುತ್ತಿದೆ. ಬರೀ ಕರ್ನಾಟಕವಷ್ಟೇ ಅಲ್ಲದೆ ದೇಶದಾದ್ಯಂತ ಧೂಳೆಬ್ಬಿಸುತ್ತಿರುವ ರಾಬರ್ಟ್ ನ ಹವಾ ಹೇಗಿದೆ ಅಂತ ಇಲ್ಲಿದೆ ನೋಡಿ.
Related Posts
“ಅಳಿದು ಉಳಿದವರು” (ಕನ್ನಡ)
ಕಣ್ಮುಂದೆ ಕಾಣುವುದಷ್ಟೇ ಸತ್ಯ ಎಂದು ಅಂದುಕೊಳ್ಳುತ್ತೇವೆ ನಾವು. ಆದರೆ ನಮಗೆ ಕಾಣದ ಎಷ್ಟೋ ಸತ್ಯಗಳು ಈ ಪ್ರಪಂಚದಲ್ಲಿವೆ. ನಾವು ಏನನ್ನಾದರೂ ಕಾಣಲು ಕಣ್ಣೇ ಆಧಾರ. ಅಕಸ್ಮಾತ್ ಯಾವುದಾದರೊಂದು…
ಸುದೀಪ್ ಅವರಿಗೆ 50 ದಿನಗಳ ಮುಂಚೆನೇ ಹುಟ್ಟುಹಬ್ಬದ ಶುಭ ಕೋರಿದ ಅಭಿಮಾನಿಗಳು
ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ ಇವತ್ತು ಜುಲೈ 6 ತಾರೀಕು ಅಂದರೆ ಸರಿಸುಮಾರು 50 ದಿನಗಳ ಮುಂಚೇನೆ ಅಭಿಮಾನಿಗಳು ಸುದೀಪ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ ಏನು…
ಚಿತ್ರರಂಗದ ಜೋಶ್ ಮಷೀನ್
ಆನಂದ ಚಿತ್ರದಲ್ಲಿ “ಟುವ್ವಿ ಟುವ್ವಿ”ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಇಂದು ಟಗರು ಚಿತ್ರದಲ್ಲಿನ ವಾರೆ ನೋಟ ನೋಡೈತೆ ಹಾಡಿಗೆ ಅಷ್ಟೇ ಹುಮ್ಮಸ್ಸಿನಿಂದ,ಲವ ಲವಿಕಿಯಿಂದ ಹೆಜ್ಜೆ ಹಾಕುತ್ತಾ ,ಮಾಸದ ಹುರುಪನ್ನು…