ಶಿವಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು.

shivarajkumar

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ , ಚಿರಯುವಕ, ಶಿವರಾಜಕುಮಾರವರಿಗೆ 60 ನೇ ವರ್ಷದ ಈ ಶುಭ ಸಂದರ್ಭದಲ್ಲಿ ಭಗವಂತನು ಅವರಿಗೆ ಆಯಸ್ಸು, ಅರೋಗ್ಯ, ಕೀರ್ತಿ, ಯಶಸ್ಸನ್ನ ನೀಡಲಿ, ಅವರ ಇನ್ನೂ ಹೆಚ್ಚಿನ ಸಿನೆಮಾಗಳು,

ತೆರೆ ಕಂಡು, ಕನ್ನಡದ ವಿಜಯ ಪತಾಕೆಯನ್ನು ಭಾರತದಾದ್ಯಂತ ಹರಡಲಿ ಎಂದು ಈ ಮೂಲಕ ಚಿತ್ರೋದ್ಯಮ.ಕಾಂ ಶಿವಣ್ಣನವರಿಗೆ ಹಾರೈಸುತ್ತಿದೆ.

Chitrodyama Updates

Chitrodyama Updates

Leave a Reply