ಮಂಡ್ಯದ ಗಂಡು ಅಂಬರೀಷ್ ರ ಪುತ್ರ ಅಭಿಷೆಕ್ ಅಂಬರೀಷ್ “ಅಮರ್” ಅನ್ನೋ ಸಿನಿಮಾದಿಂದ ಕಲಾ ಜಗತ್ತಿಗೆ ಪ್ರವೇಶಿಸಿ ಹೆಸರು ನೋಂದಾಯಿಸಿದರು.ಸ್ವಲ್ಪ ದಿನಗಳ ನಂತರ ತಾಯಿ ಸುಮಲತಾ ಅಂಬರೀಷ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು ನಂತರ ಬಾಡಿ ಟೊನಿಂಗನಲ್ಲಿವ್ಯಸ್ತರಾಗಿದ್ದರು.
ಒಂದು ವರ್ಷ ಕಳೆದ ನಂತರ ಹೊಸ ಸಿನಿಮಾಗೆ ನಯಾಕನಾಗಲು ತಯಾರಾಗಿದ್ದಾರೆ.
ದುನಿಯಾ, ಜಾಕಿ ಖ್ಯಾತಿಯ,ನಿರ್ದೇಶಕಸುಕ್ಕ ‘ಸೂರಿ‘ jrರೆಬೆಲ್ಗಾಗಿ ಒಂದು ಯೂಥ್ಫುಲ್ಸಬ್ಜೆಕ್ಟ್ಹೆಣೆದಿದ್ದಾರೆ. “ಪಾಪ್ಕಾರ್ನ್ ಮಂಕಿ ಟೈಗರ್” ಸಿನಿಮಾದ ತರುವಾಯ ಕಿಚ್ಚಸುದೀಪ್ ಅವರಿಗೆ ಸೂರಿ ಆಕ್ಷನ್ಕಟ್ ಹೇಳ್ತಾರೆ ಅನ್ನೋ ಸುದ್ದಿ ಕೇಳಿ ಬಂದಿತ್ತು ಆದ್ರೆ ಅದು ಬರಿ ಗಾಳಿಮಾತಷ್ಟೇ.. ಲಾಕ್ಡೌನ್ ನ ವೇಳೆ ಅಭಿಷೇಕ್ ಗೆ ಸೂರಿ ಕಥೆಯ ಸಣ್ಣ ಎಳೆ ಹೇಳಿದ್ದಾರೆ, ಅದು ಅಭಿಗೆ ಅಷ್ಟೇ ಅಲ್ಲದೆ ಅವರ ತಾಯಿ ನಟಿ ಮತ್ತು ಸಂಸದೆ ಸುಮಲತಾ ಅಂಬರೀಷ್ ಗೆ ಕೂಡ ಹಿಡಿಸಿದೆ ಎಂಬುವುದು ಕೇಳಿ ಬಂದಿದೆ..
ಎಲ್ಲವೂ ಸರಿ ಹೊದ್ದಲ್ಲಿ ಅತಿ ಶೀಘ್ರದಲ್ಲಿಯೇ ಚಿತ್ರ ಸೆಟ್ ಎರಲಿದೆ. ಈ ಹೊಸ ಕಾಂಬಿನೇಷನ್ ನ ಹೊಸ ಜಾದೂ ಮೂಡಲಿದೆ